ଅର୍ଥ : ಯಾವುದೋ ಒಂದನ್ನು ಬಾಗಿಸಿರುವುದು
ଉଦାହରଣ :
ಮಗು ಬಾಗಿದ ಮದರ ಕೊಂಬೆಯನ್ನು ಹಿಡಿದುಕೊಂಡು ಉಯಾಲೆಯನ್ನು ಆಡುತ್ತಿದೆ.
ସମକକ୍ଷ : ಬಾಗಿದ
ଅନ୍ୟ ଭାଷାରେ ଅନୁବାଦ :
ଅର୍ଥ : ಬಾಗಿರುವಂತಹ
ଉଦାହରଣ :
ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.
ସମକକ୍ଷ : ಬಾಗಿದ, ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ, ಮಣಿಯುವಿಕೆ
ଅନ୍ୟ ଭାଷାରେ ଅନୁବାଦ :