ଅର୍ଥ : ಅವನು ಮಣ್ಣಿನ ಪಾತ್ರೆಮಡಿಕೆಯನ್ನು ಮಾಡುತ್ತಾನೆ
ଉଦାହରଣ :
ಕುಂಬಾರ ಮಣ್ಣಿಗೆ ಅನೇಕ ಆಕಾರವನ್ನು ನೀಡುವುದರಲ್ಲಿ ಸಿದ್ಧಹಸ್ತನಾಗಿರುತ್ತಾನೆ.
ସମକକ୍ଷ : ಕುಂಬರ, ಕುಂಬಾರ, ಕುಂಬಾರಮಾಳಿ, ಕುಂಭಕಾರ, ಚಕ್ರಜೀವಕ, ಚಕ್ರಜೀವಿನ್, ಚಾಕ್ರಿಕ
ଅନ୍ୟ ଭାଷାରେ ଅନୁବାଦ :
A craftsman who shapes pottery on a potter's wheel and bakes them it a kiln.
ceramicist, ceramist, potter, thrower