ଅର୍ଥ : ಪ್ರತ್ಯೇಯದ ತರಹದ ಒಂದು ಶಬ್ಧ ಅದು ಯಾವುದಾದರು ಸಂಖ್ಯೆಯ ಅಂತ್ಯದಲ್ಲಿ ಅದೇ ತರಹದ ಮತ್ತು ಅದೇ ಸೂಚಿತವಾಗಿರುತ್ತದೆ
ଉଦାହରଣ :
ಸಾಹೂಕಾರನು ನನ್ನ ಹತ್ತಿರ ಎರಡು ಪಟ್ಟು ಕೆಲಸವನ್ನು ಮಾಡಿದರು.
ଅନ୍ୟ ଭାଷାରେ ଅନୁବାଦ :
प्रत्यय की तरह का एक शब्द जो किसी संख्या के अंत में लगकर उसका उतनी ही बार और होना सूचित करता है।
साहूकार ने मुझसे दो गुना ब्याज लिया।ଅର୍ଥ : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ
ଉଦାହରଣ :
ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.
ଅନ୍ୟ ଭାଷାରେ ଅନୁବାଦ :
Immersing the body in water or sunshine.
bathingଅର୍ଥ : ನಾಟಿ ಹಾಕುವ ಸಸಿಗಳನ್ನು ಒಟ್ಟು ಹಾಕಿದ ಜಮೀನು
ଉଦାହରଣ :
ರೈತನು ತನ್ನ ಹೊಲದಲ್ಲಿ ಬೀಜದ ಪಾತಿಯನ್ನು ಮಾಡುತ್ತಿದ್ದಾನೆ.
ସମକକ୍ଷ : ಒಟ್ಟಿನ ಪಾತಿ, ಒಟ್ಟಿನ-ಪಾತಿ, ಬೀಜದ ಪಾತಿ, ಬೀಜದ-ಪಾತಿ
ଅନ୍ୟ ଭାଷାରେ ଅନୁବାଦ :
वह खेत जिसमें पहले बीज बोए जाते हैं और फिर उखाड़कर दूसरे खेत में रोपे जाते हैं।
मजदूर बियाड़ में बीया उखाड़ रहे हैं।A bed where seedlings are grown before transplanting.
seedbed