ଅର୍ଥ : ತುಂಬಾ ಆನಂದದಿಂದ ಮಜಾ ಮಾಡುವ ಪ್ರಕ್ರಿಯೆ
ଉଦାହରଣ :
ನಾವೆಲ್ಲರೂ ಪ್ರವಾಸದಕ್ಕೆ ಹೋದಾಗು ತುಂಬಾ ಮಜಾ ಮಾಡಿದೆವು.
ସମକକ୍ଷ : ಆನಂದಿಸು, ಮಜಾ ಉಡಾಯಿಸು, ಮಜಾ ಹೊಡಿ
ଅନ୍ୟ ଭାଷାରେ ଅନୁବାଦ :
आमोद-प्रमोद की वस्तु का भोग करना।
हम लोग ने पिकनिक में खूब मजे उड़ाए।ଅର୍ଥ : ಯಾವುದಾದರು ಕಷ್ಟಕರ ಘಟನೆ ಮುಗಿದ ನಂತರ ಸಂತೋಷಕ್ಕೆಂದು ಮಾಡುವ ಮೋಜಿನ ಪ್ರಕ್ರಿಯೆ
ଉଦାହରଣ :
ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ಮಜಾ ಉಡಾಯಿಸಿದರು.
ସମକକ୍ଷ : ಮಜಾ ಹೊಡಿ, ಮಜಾಉಡಾಯಿಸು
ଅନ୍ୟ ଭାଷାରେ ଅନୁବାଦ :