ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಚ್ಚೆ ଶବ୍ଦର ଅର୍ଥ ଏବଂ ଉଦାହରଣ ।

ಮಚ್ಚೆ   ನಾಮಪದ

ଅର୍ଥ : ಕಪ್ಪು ಬಿಂದುವಿನ ಆಕಾರದ ಹಚ್ಚೆಯನ್ನು ಸ್ತ್ರೀಯರು ಗಲ್ಲ, ಗದ್ದದ ಮೇಲೆ ಹಾಕಿಸಿಕೊಳ್ಳುತ್ತಾರೆ

ଉଦାହରଣ : ಸೀತಾಳು ತನ್ನ ಗಲ್ಲದೆ ಮೇಲೆ ಹಚ್ಚೆ ಚುಚ್ಚುವವಳಿಂದ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಿದ್ದಳು.

ସମକକ୍ଷ : ಕಪ್ಪು ಕಲೆ, ಹಚ್ಚೆ


ଅନ୍ୟ ଭାଷାରେ ଅନୁବାଦ :

काली बिंदी के आकार का गोदना जिसे स्त्रियाँ गाल, ठुड्डी आदि पर गोदवाती हैं।

सीता अपने गाल पर गोदनहारी से तिल गुदवा रही है।
तिल

A spot that is worn on a lady's face for adornment.

beauty spot

ଅର୍ଥ : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು

ଉଦାହରଣ : ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.

ସମକକ୍ଷ : ಕಪ್ಪು ಗುರುತು, ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ಗುರುತು, ದೇಹದ ಮೇಲಿನ ಕಪ್ಪು ಕಲೆ, ಮತ್ತಿ


ଅନ୍ୟ ଭାଷାରେ ଅନୁବାଦ :

त्वचा पर होने वाला काले या लाल रंग का बहुत छोटा प्राकृतिक चिह्न या दाग।

उसके गाल पर काला तिल है।
तिल, त्वचा तिल

A small congenital pigmented spot on the skin.

mole

ଅର୍ଥ : ಒಂದು ರೀತಿಯ ರೋಗ

ଉଦାହରଣ : ನನ್ನ ಸ್ನೇಹಿತೆಯ ಮುಖದ ಮೇಲೆ ಕಲೆಗಳು ಇದೆ.

ସମକକ୍ଷ : ಕಲೆ, ಹುಟ್ಟು ಕಲೆ


ଅନ୍ୟ ଭାଷାରେ ଅନୁବାଦ :

एक प्रकार का रोग।

जतुमणि में चमड़े पर दाग पड़ जाता है।
जटुल, जतुक, जतुमणि