ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಪ್ರಾಣಿಗಳನ್ನು ಹತ್ಯ ಮಾಡುಲು ಕಟುಕನು ಬಳಸುವ ಕತ್ತಿ
ଉଦାହରଣ : ಕಸಾಯಿ ಮಚ್ಚಿನಿಂದ ಕುರಿಯ ತಲೆಯನ್ನು ಕಡಿದನು.
ସମକକ୍ଷ : ಕಡಿಗತ್ತಿ, ತಾರಸಿ, ಮೆಚ್ಚು
ଅନ୍ୟ ଭାଷାରେ ଅନୁବାଦ :हिन्दी English
पशुओं की हत्या करने का कसाइयों का छुरा।
A large sharp knife for cutting or trimming meat.
ଅର୍ଥ : ತೆಂಗಿನ ಕಾಯಿ ಒಳಗಿನ ತಿರುಳನ್ನು ತೆಗೆಯುವ ಒಂದು ಆಯುಧ ಅದರ ತುದಿ ಮೊನಚಾಗಿರುತ್ತದೆ
ଉଦାହରଣ : ಎಳನೀರು ಮಾರುವವನು ಮಚ್ಚನ್ನು ಹುಡುಕುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :हिन्दी
नारियल के भीतर गरी निकालनेवाला एक औज़ार जिसका सिरा नुकीला होता है।
ସଂସ୍ଥାପନ କରନ୍ତୁ