ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಗ್ನ ଶବ୍ଦର ଅର୍ଥ ଏବଂ ଉଦାହରଣ ।

ಮಗ್ನ   ನಾಮಪದ

ଅର୍ଥ : ಯಾವುದೋ ಒಂದು ಕೆಲಸ ಮಾಡುವುದರಲ್ಲಿ ನಿರತನಾಗುವುದು ಅಥವಾ ಲಿಪ್ತನಾಗಿರುವ ಸ್ಥಿತಿ ಭಾವನೆ ಅಥವಾ ಕ್ರಿಯೆ

ଉଦାହରଣ : ಕೆಟ್ಟ ಕೆಲಸ ಮಾಡುವಲ್ಲಿ ತಲ್ಲಿನನಾಗುವುದು ಸರಿಯಲ್ಲ.

ସମକକ୍ଷ : ತಲ್ಲೀನ, ನಿರತನಾಗುವುದು, ಮುಳುಗುವುದು


ଅନ୍ୟ ଭାଷାରେ ଅନୁବାଦ :

किसी काम आदि में लगे रहने या लिप्त रहने की अवस्था, भाव या क्रिया।

बुरे कामों में संलिप्तता ठीक नहीं।
लगा रहना, लिप्तता, संलिप्तता

ಮಗ್ನ   ಗುಣವಾಚಕ

ଅର୍ଥ : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ

ଉଦାହରଣ : ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.

ସମକକ୍ଷ : ತನ್ಮಯ, ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನನಾದ, ಮಗ್ನನಾದಂತ, ಮಗ್ನನಾದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ


ଅନ୍ୟ ଭାଷାରେ ଅନୁବାଦ :

ईश्वर में लीन होने की कामना रखने वाला।

पाँच वर्ष की अवस्था में ही युयुक्षमान ध्रुव भगवान की खोज में घर से निकल पड़ा।
युयुक्षमान महात्मा तप में लीन हैं।
युयुक्षमान