ଅର୍ଥ : ಕಂಕುಳ ಮತ್ತು ಸೊಂಟದ ಮಧ್ಯದ ಭಾಗದಲ್ಲಿ ಪಕ್ಕೆಲುಬುಗಳು ಇರುತ್ತದೆ
ଉଦାହରଣ :
ಸೀಮಾ ತನ್ನ ಪತಿಯ ಮಗ್ಗಲಿನಲ್ಲಿ ಕುಳಿತುಕೊಂಡಳು.
ଅନ୍ୟ ଭାଷାରେ ଅନୁବାଦ :
The side between ribs and hipbone.
flankଅର୍ଥ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ
ଉଦାହରଣ :
ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.
ସମକକ୍ଷ : ಅಂಚು, ದಂಡೆ, ದಡ, ಸೆರಗು
ଅନ୍ୟ ଭାଷାରେ ଅନୁବାଦ :
कपड़ों आदि के किनारे पर लगाई जाने वाली रुपहले या सुनहले गोटे की पट्टी।
इस धोती की किनारी बहुत अच्छी लग रही है।ଅର୍ଥ : ನದಿ ಅಥವಾ ಜಲಾಶಯದ ತೀರ
ଉଦାହରଣ :
ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
The land along the edge of a body of water.
shoreଅର୍ଥ : ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ
ଉଦାହରଣ :
ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು
ଉଦାହରଣ :
ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.
ଅନ୍ୟ ଭାଷାରେ ଅନୁବାଦ :
A place within a region identified relative to a center or reference location.
They always sat on the right side of the church.