ଅର୍ଥ : ಒಂದು ದೊಡ್ಡ ಮತ್ತು ಕ್ರೂರ ಜಲ ಜಂತುವಿಗೆ ದೊಡ್ಡ ಮೂತಿಯಿದ್ದು ಹಲವಾರು ದೊಡ್ಡ ದವಡೆ ಮತ್ತು ಚೂಪಾದ ಹಲ್ಲು ಇರುವುದು ನೀರಿನಲ್ಲಿ ವಾಸಮಾಡುವ ಒಂದು ಕ್ರೂರ ಪ್ರಾಣಿಯ ಮೂತಿ ದೊಡ್ಡದಾಗಿದ್ದು, ಹಲವಾರು ದವಡೆ ಮತ್ತು ಚೂಪಾದ ಹಲ್ಲು ಹೊಂದಿರುವುದು
ଉଦାହରଣ :
ಈ ಸರೋವರದಲ್ಲಿ ಹಲವಾರು ಮೊಸಳೆಗಳು ವಾಸವಾಗಿದೆ
ସମକକ୍ଷ : ಮೊಸಳೆ
ଅନ୍ୟ ଭାଷାରେ ଅନୁବାଦ :
Large voracious aquatic reptile having a long snout with massive jaws and sharp teeth and a body covered with bony plates. Of sluggish tropical waters.
crocodileଅର୍ଥ : ಜ್ಯೋತಿಷ್ಚಕ್ರದಲ್ಲಿ ಮೊಸಳೆಯನ್ನು ಚಿತ್ರವನ್ನಾಗಿಸಿಕೊಂಡ ಹತ್ತನೆ ರಾಶಿ
ଉଦାହରଣ :
ಈ ಮಗುವಿಗೆ ಮಕರ_ರಾಶಿಯಲ್ಲಿ ಬರುವ ಹೆಸರನ್ನಿಡಲಾಗಿದೆ.
ସମକକ୍ଷ : ಮಕರ ರಾಶಿ
ଅନ୍ୟ ଭାଷାରେ ଅନୁବାଦ :
The tenth sign of the zodiac. The sun is in this sign from about December 22 to January 19.
capricorn, capricorn the goat, goat