ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಂದ ଶବ୍ଦର ଅର୍ଥ ଏବଂ ଉଦାହରଣ ।

ಮಂದ   ಗುಣವಾಚಕ

ଅର୍ଥ : ಯಾವುದು ಪ್ರಬಲವಲ್ಲವೋ

ଉଦାହରଣ : ಮಂದ ಬುದ್ಧಿಯು ಸಹ ಪ್ರಯತ್ನದಿಂದ ಪ್ರಬಲವಾಗಬಹುದು.

ସମକକ୍ଷ : ಅಪ್ರಬಲ, ಅಪ್ರಬಲವಾದ, ಅಪ್ರಬಲವಾದಂತ, ಅಪ್ರಬಲವಾದಂತಹ, ಕುಂಟಿತ, ಕುಂಟಿತವಾದ, ಕುಂಟಿತವಾದಂತ, ಕುಂಟಿತವಾದಂತಹ


ଅନ୍ୟ ଭାଷାରେ ଅନୁବାଦ :

जो प्रबल न हो।

प्रयत्न से मंद बुद्धि प्रबल बनाई जा सकती है।
अजोत, अप्रबल, कुंठित, कुंद, कुण्ठित, कुन्द, दुर्बल, निस्तेज, निस्तेज़, भोथरा, मंद, मंदा, मन्द, मन्दा

Slow and apathetic.

She was fat and inert.
A sluggish worker.
A mind grown torpid in old age.
inert, sluggish, soggy, torpid

ଅର୍ଥ : ಯಾವುದು ಕಾಂತಿ ಅಥವಾ ತೇಜಸ್ಸನ್ನು ಹೊಂದಿಲ್ಲವೋ

ଉଦାହରଣ : ಕೊಠಡಿಯಲ್ಲಿ ಮಂದ ಪ್ರಕಾಶವುಳ್ಳ ದೀಪವನ್ನು ಹಚ್ಚಲಾಗಿತ್ತು.

ସମକକ୍ଷ : ಮಂದವಾದ, ಮಂದವಾದಂತ, ಮಂದವಾದಂತಹ, ಹೆಚ್ಚು ಬೆಳಕು ನೀಡದ


ଅନ୍ୟ ଭାଷାରେ ଅନୁବାଦ :

जो तेज़ या प्रखर न हो (प्रकाश)।

कमरे में दीपक का मंद प्रकाश फैला हुआ था।
धीमा, मंद, मन्द

ଅର୍ଥ : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

ଉଦାହରଣ : ಈಗಲೂ ಕೂಡ ಮಂದ ಸ್ವರವಿದೆ.

ସମକକ୍ଷ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ


ଅନ୍ୟ ଭାଷାରେ ଅନୁବାଦ :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द