ଅର୍ଥ : ಮೊಸರನ್ನು ಕಡೆಯುವುದಕ್ಕಾಗಿ ಮರ, ಲೋಹ ಮತ್ತು ಪ್ಲಾಸ್ಟೀಕ್ ನಿಂದ ಮಾಡಿರುವಂತಹ ಒಂದು ಪ್ರಕಾರದ ದಂಡಾ ಅಥವಾ ಕೋಲು
ଉଦାହରଣ :
ನನ್ನ ತಾಯಿಯು ಕಡೆಗೋಲುನಿಂದ ಮೊಸರನ್ನು ಕಡೆಯುತ್ತಿದ್ದಾಳೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಆಳವಾಗಿ ಶೋಧನೆ ಮಾಡುವುದು
ଉଦାହରଣ :
ಗೀತ, ವೇದ ಮತ್ತು ಪುರಾಣ ಮುಂತಾದವು ಮಂಥನದಿಂದ ಪ್ರಾಪ್ತವಾದವುಗಳು
ସମକକ୍ଷ : ಕಡೆಯುವಿಕೆ
ଅନ୍ୟ ଭାଷାରେ ଅନୁବାଦ :