ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಂತ್ರಿ ଶବ୍ଦର ଅର୍ଥ ଏବଂ ଉଦାହରଣ ।

ಮಂತ್ರಿ   ನಾಮಪದ

ଅର୍ଥ : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ

ଉଦାହରଣ : ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.

ସମକକ୍ଷ : ಕಾರ್ಯದರ್ಶಿ, ಸಚಿವ, ಸಹಾಯಕ


ଅନ୍ୟ ଭାଷାରେ ଅନୁବାଦ :

किसी विभाग, संगठन आदि का वह अधिकारी जिसके परामर्श से सभी काम होते हैं।

उसके पिताजी मंत्रालय में सचिव हैं।
सचिव, सेक्रेटरी

A person who is head of an administrative department of government.

secretary

ଅର୍ଥ : ಚದುರಂಗ ಆಟದ ಒಂದು ಕುದುರೆ

ଉଦାହରଣ : ಚದುರಂಗದ ಆಟದಲ್ಲಿ ವಜೀರೀ ಅಥವಾ ಮಂತ್ರಿಗೆ ತುಂಬಾ ಮಹತ್ವವಿದೆ.

ସମକକ୍ଷ : ವಜೀರೀ


ଅନ୍ୟ ଭାଷାରେ ଅନୁବାଦ :

शतरंज की एक गोटी।

शतरंज के खेल में वजीर का बहुत महत्व है।
फरजी, फर्जी, फ़रज़ी, फ़र्ज़ी, मंत्री, मन्त्री, वज़ीर, वजीर

(chess) the most powerful piece.

queen

ଅର୍ଥ : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ

ଉଦାହରଣ : ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.

ସମକକ୍ଷ : ಈಶ್ವರ, ನಾಯಕ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಪ್ರಾಚಾರ್ಯರು, ಮುಖ್ಯವ್ಯಕ್ತಿ, ಮುಖ್ಯಸ್ಥ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ


ଅନ୍ୟ ଭାଷାରେ ଅନୁବାଦ :

किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।

प्रधानाचार्या ने दीप जलाकर वार्षिक महोत्सव का शुभारंभ किया।
प्रधान आचार्या, प्रधानाचार्या, प्राचार्या

A woman headmaster.

headmistress

ଅର୍ଥ : ಪ್ರಧಾನ ಅಧಿಕಾರಿ ಅವರ ಪರಾಮರ್ಶಣೆ ಅಥವಾ ಸಲಹೆಯಿಂದ ರಾಜ್ಯ ಮತ್ತು ದೇಶದ ಎಲ್ಲಾ ವಿಭಾಗದ ಕೆಲಸಗಳು ನೆಡೆಯುತ್ತದೆ

ଉଦାହରଣ : ಆ ಕಾರ್ಯ ಕ್ರಮದ ಶುಭಾರಂಭವನ್ನು ಮಂತ್ರಿಗಳು ನೆರವೇರಿಸುತ್ತಾರೆ.

ସମକକ୍ଷ : ಅಮಾತ್ಯ, ದಿವಾನ, ವಜೀರ, ಸಚಿವ, ಸಲಹೆ ಕೊಡುವವ


ଅନ୍ୟ ଭାଷାରେ ଅନୁବାଦ :

वह प्रधान अधिकारी जिसके परामर्श से राज्य या देश के अथवा राज्य या देश के किसी विभाग के सब काम होते हों।

इस कार्यक्रम का शुभारंभ एक मंत्री करेंगे।
अमात्य, आमात्य, उजीर, दीवान, मंत्री, मन्त्री, मिनिस्टर, वज़ीर, वजीर

A person appointed to a high office in the government.

Minister of Finance.
government minister, minister

ଅର୍ଥ : ರಾಜ ದರಬಾರಿನಲ್ಲಿ ಸಲಹೆ ಅಥವಾ ಅಭಿಪ್ರಾಯವನ್ನು ಹೇಳುವವ

ଉଦାହରଣ : ಬೀರ್ಬಲ್ ಅಕ್ಬರನ ಮಂತ್ರಿಯಗಿದ್ದನು.


ଅନ୍ୟ ଭାଷାରେ ଅନୁବାଦ :

राज दरबार में सलाह या परामर्श देने वाला।

बिरबल अकबर का मंत्री था।
मंत्री, मन्त्री

An expert who gives advice.

An adviser helped students select their courses.
The United States sent military advisors to Guatemala.
adviser, advisor, consultant