ଅର୍ଥ : ರೋಗ ಅಥವಾ ಪ್ರೇತ ಹಿಡಿದಿರುವವರಿಗೆ ಮಂತ್ರವನ್ನು ಹೇಳಿ ಅದನ್ನು ಬಿಡುವ ಅಥವಾ ಓಡಿಸುವ ಕ್ರಿಯೆ
ଉଦାହରଣ :
ಹಳ್ಳಿಗಳಲ್ಲಿ ಇಂದಿಗೂ ಕೂಡ ಗಾಳಿಬಿಡಿಸುವ ಕ್ರಿಯೆ ಪ್ರಚಲಿತದಲ್ಲಿದೆ.
ସମକକ୍ଷ : ಗಾಳಿಬಿಡಿಸು
ଅନ୍ୟ ଭାଷାରେ ଅନୁବାଦ :
An incantation used in conjuring or summoning a devil.
invocation