ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಂತ್ರಸಿದ್ಧಿ ଶବ୍ଦର ଅର୍ଥ ଏବଂ ଉଦାହରଣ ।

ಮಂತ್ರಸಿದ್ಧಿ   ನಾಮಪದ

ଅର୍ଥ : ಮಂತ್ರಶಾಸ್ತ್ರದಲ್ಲಿ ಹೇಳಿರುವಂತಹ ನಿಯಮಗಳ ಪಾಲನೆಯನ್ನು ಮಾಡಿ ಮಂತ್ರವನ್ನು ಸಿದ್ಧಗೊಳಿಸಿಕೊಳ್ಳುವ ಕ್ರಿಯೆ ಅಥವಾ ಯತ್ನ

ଉଦାହରଣ : ಮಂತ್ರಸಿದ್ಧಿಗಾಗಿ ಗ್ರಹಣ ಕಾಲ ತುಂಬಾ ಮಹತ್ವಪೂರ್ಣ ಎಂದು ನಂಬಲಾಗುತ್ತದೆ.

ସମକକ୍ଷ : ಮಂತ್ರ ಸಾಧನ, ಮಂತ್ರ ಸಿದ್ಧಿ, ಮಂತ್ರ-ಸಾಧನ, ಮಂತ್ರ-ಸಿದ್ಧಿ, ಮಂತ್ರಸಾಧನ


ଅନ୍ୟ ଭାଷାରେ ଅନୁବାଦ :

मंत्रशास्त्र में बताए हुए नियमों का पालन करके मंत्र को सिद्ध करने की क्रिया या यत्न।

मंत्रसाधन के लिए ग्रहण का समय बहुत ही महत्वपूर्ण माना जाता है।
मंत्र सिद्धि, मंत्र-साधन, मंत्र-सिद्धि, मंत्रसाधन, मंत्रसिद्धि

ଅର୍ଥ : ಯಾವುದೇ ಮಂತ್ರವನ್ನು ಸಿದ್ಧಿ ಮಾಡಿಕೊಳ್ಳಬೇಕಾದರೆ ಅದನ್ನು ಅನುಷ್ಠಾನ ಮಾಡುವುದು

ଉଦାହରଣ : ಸವರ್ಥ ರಾಜದಾಸ್ ಅವರು ಹನ್ನೆರಡ ವರ್ಷದ ವರೆಗೂ ಗಾಯತ್ರಿ ಮಂತ್ರ ಸಿದ್ಧಿಗಾಗಿ ಜಪ ಮಾಡುತ್ತಿದ್ದರು.

ସମକକ୍ଷ : ಮಂತ್ರ ಸಿದ್ಧಿ, ಮಂತ್ರ-ಸಿದ್ಧಿ


ଅନ୍ୟ ଭାଷାରେ ଅନୁବାଦ :

किसी मंत्र को सिद्ध करने के लिए उसका जपानुष्ठान।

समर्थ रामदासजी ने बारह साल तक गायत्री का पुरश्चरण किया।
पुरश्चरण, मंत्र सिद्धि, मंत्र-सिद्धि, मंत्रसिद्धि

The activity of worshipping.

worship