ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಂಡಿ ଶବ୍ଦର ଅର୍ଥ ଏବଂ ଉଦାହରଣ ।

ಮಂಡಿ   ನಾಮಪದ

ଅର୍ଥ : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ

ଉଦାହରଣ : ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.

ସମକକ୍ଷ : ಅಂಗಡಿ ಬೀದಿ, ಪೇಟೆ, ಮಾರುಕಟ್ಟೆ, ಸಂತೆ


ଅନ୍ୟ ଭାଷାରେ ଅନୁବାଦ :

वह बाजार जहाँ एक तरह की वस्तुएँ थोक में बिकती हैं।

महेश मंडी से थोक में माल खरीदकर फुटकर में बेचता है।
थोक बज़ार, थोक बजार, थोक बाज़ार, थोक बाजार, मंडई, मंडी, मण्डई, मण्डी

A shop where a variety of goods are sold.

bazaar, bazar

ଅର୍ଥ : ಕಾಲುಪಾದ ಮತ್ತು ತೊಡೆಯ ಮಧ್ಯದ ಖಂಡ ಅಥವಾ ಭಾಗ

ଉଦାହରଣ : ನಾನು ಮೊಣಕಾಲಿನ ನೋವಿನಿಂದ ನರಳುತ್ತಿದ್ದೇನೆ.

ସମକକ୍ଷ : ಮೊಣಕಾಲು, ಮೊಳಕಾಲು


ଅନ୍ୟ ଭାଷାରେ ଅନୁବାଦ :

टाँग और जाँघ के बीच की गाँठ या भाग।

मैं घुटने के दर्द से पीड़ित हूँ।
कुर्पर, कूर्पर, घुटना, जानु, ठेवना, ठेहुना, नलकील, पर्वक

Hinge joint in the human leg connecting the tibia and fibula with the femur and protected in front by the patella.

articulatio genus, genu, human knee, knee, knee joint

ଅର୍ଥ : ಮಾನವನಿಂದ ನಿರ್ಮಿತವಾದ ಆ ಜಾಗದಲ್ಲಿ ಮಾರಾಟಮಾಡುವಂತಹ ವಸ್ತುಗಳು ಇರುತ್ತದೆ ಮತ್ತು ಮಾರಾಟಮಾಡಲಾಗುತ್ತದೆ ಅಥವಾ ಹಣವನ್ನು ಪಡೆದು ಯಾವುದಾದರು ಕೆಲವನ್ನು ಮಾಡಲಾಗುತ್ತದೆ

ଉଦାହରଣ : ಈ ಮಾರುಕಟ್ಟೆಯಲ್ಲಿ ನನ್ನ ಹಣ್ಣಿನ ಅಂಗಡಿ ಇದೆ.

ସମକକ୍ଷ : ಅಂಗಡಿ, ಆಪಣ, ಕಂಟುಗಾರವಸರ, ದಫ್ತರ್, ಪರಿಶೆ, ಪಸರ, ಬಂಡಸಾಲೆ, ಮಕನು, ಮಠಿಕಾ, ಮಳಿಗೆ, ಸಾಲುಸಂತಿ


ଅନ୍ୟ ଭାଷାରେ ଅନୁବାଦ :

वह मानव निर्मित स्थान जहाँ बिक्री की चीज़ें रहती और बिकती हैं या पैसा लेकर कोई काम किया जाता है।

इस बाज़ार में मेरी फल की दुकान है।
वह नाई की दुकान पर बाल बनवाने गया है।
आपण, दुकान, दूकान, पैंठ, पैठ, स्टोर, हाट

A mercantile establishment for the retail sale of goods or services.

He bought it at a shop on Cape Cod.
shop, store

ଅର୍ଥ : ಆ ಜಾಗ ವಿವಿಧ ತರಹದ ಸಕರುಗಳನ್ನು ಮಾರುವ ಸ್ಥಳ

ଉଦାହରଣ : ಅವನು ಸಮಾನುಗಳನ್ನು ಖರೀದಿಸುವುದಕ್ಕಾಗಿ ಮಾರುಕಟ್ಟೆಗೆ ಹೋದನು.

ସମକକ୍ଷ : ಅಂಗಡಿಬೀದಿ, ಪೇಟೆ, ಬಜಾರು, ಬಜಾರ್, ಮಳಿಗೆ, ಮಾರುಕಟ್ಟೆ, ಸಂತೆ, ಸಾಲುಸಂತಿ


ଅନ୍ୟ ଭାଷାରେ ଅନୁବାଦ :

वह स्थान जहाँ तरह-तरह की चीज़ें खरीदी या बेची जाती हैं।

वह कुछ सामान खरीदने के लिए बाजार गया है।
पण्य, फड़, फर, बजार, बाज़ार, बाजार, मार्केट

A street of small shops (especially in Orient).

bazaar, bazar