ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಂಟಪ ଶବ୍ଦର ଅର୍ଥ ଏବଂ ଉଦାହରଣ ।

ಮಂಟಪ   ನಾಮಪದ

ଅର୍ଥ : ಯಾವುದಾದರು ವಿಶೇಷವಾದ ಸಂದರ್ಭಗಳಲ್ಲಿ ಬಿದಿರು, ಗಳ, ಮರ, ಹಗ್ಗ, ಬಟ್ಟೆ ಮೊದಲಾದವುಗಳನ್ನು ಜೋಡಿಸಿ ಮಾಡಿರುವಂತಹ ಸ್ಥಾನ

ଉଦାହରଣ : ಅದು ಮದುವೆ ಮಂಟಪ.


ଅନ୍ୟ ଭାଷାରେ ଅନୁବାଦ :

किसी ख़ास अवसर पर बाँस, लकड़ी, रस्सी, कपड़े आदि से छाकर बनाया हुआ स्थान।

यह शादी का मंडप है।
मंडप, मण्डप

ଅର୍ଥ : ಮರ, ಲೋಹ ಮೊದಲಾದವುಗಳಿಂದ ಮಾಡಿದ ಮಂಟಪ ಅದನ್ನು ಜನರು ತಮ್ಮ ಮನೆಗಳಲ್ಲಿ ಇಟ್ಟು ಪೂಜೆ ಮಾಡುತ್ತಾರೆ

ଉଦାହରଣ : ಇಂದು ಅಂಗಡಿಗಳಲ್ಲಿ ಮರದ, ಅಮೃತ ಶಿಲೆಯಿಂದ ಮಾಡಿದ ಮಂಟಪಗಳನ್ನು ಮಾರಾಟ ಮಾಡುತ್ತದೆ.


ଅନ୍ୟ ଭାଷାରେ ଅନୁବାଦ :

लकड़ी, धातु आदि का बना वह मंदिर जिसे लोग अपने घरों में स्थापित करते हैं।

आजकल दुकानों में लकड़ी, संगमरमर आदि के मंदिर बिकते हैं।
मंदिर, मन्दिर

ଅର୍ଥ : ಒಂದು ದೊಡ್ಡ ಡೇರೆ ಅಥವಾ ತಂಬೂ

ଉଦାହରଣ : ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.

ସମକକ୍ଷ : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಡಪ, ಶಾಮಿಯಾನ, ಸಾಮಿಯಾನ, ಹಂದರ


ଅନ୍ୟ ଭାଷାରେ ଅନୁବାଦ :

एक बड़ा तंबू या खेमा।

बाराती शामियाने के नीचे बैठे हुए हैं।
पाल, मंडप, मण्डप, शामियाना, सामियाना

Large and often sumptuous tent.

marquee, pavilion

ଅର୍ଥ : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ

ଉଦାହରଣ : ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.

ସମକକ୍ଷ : ಸ್ಮಾರಕ


ଅନ୍ୟ ଭାଷାରେ ଅନୁବାଦ :

समाधि आदि का मंडप।

इस समाधि की छतरी कुशल कारीगरों द्वारा बनाई जा रही है।
छतरी, स्मारक छतरी, स्मारक-छतरी

ଅର୍ଥ : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ

ଉଦାହରଣ : ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.

ସମକକ୍ଷ : ಚಪ್ಪರ, ಡೇರೆ, ಶಿಬಿರ


ଅନ୍ୟ ଭାଷାରେ ଅନୁବାଦ :

सभा के अधिवेशन या उत्सव आदि के लिए बनाया हुआ तंबू या खेमा।

कृपया आप लोग सभापति के प्रस्थान के बाद ही पंडाल छोड़ें।
पंडाल

Large and often sumptuous tent.

marquee, pavilion