ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಂಚ ଶବ୍ଦର ଅର୍ଥ ଏବଂ ଉଦାହରଣ ।

ಮಂಚ   ನಾಮಪದ

ଅର୍ଥ : ಮಲಗಲು ಉಪಯೋಗಿಸುವ ಮರ ಅಥವಾ ಲೋಹದಿಂದ ಮಾಡಿದ ನಾಲ್ಕು ಕಾಲಿನ ಪಲ್ಯಂಕ

ଉଦାହରଣ : ತಾಯಿಯು ಮಕ್ಕಳನ್ನು ಮಂಚದ ಮೇಲೆ ಮಲಗಿಸಿದಳು.

ସମକକ୍ଷ : ಅಟ್ಟಣೆ, ಪಲಂಗ, ಪಲ್ಯಂಕ, ಹೊರಸು


ଅନ୍ୟ ଭାଷାରେ ଅନୁବାଦ :

पायों, पाटियों आदि की बनी हुई तथा रस्सियों आदि से बुनी हुई एक चौकोर वस्तु जिस पर लोग बिछौना बिछाकर सोते हैं।

माँ ने खाट पर बच्चे को सुला दिया।
खटिया, खाट, चारपाई, मँझा, मंझा

ଅର୍ଥ : ಮಲಗಲು ಮಾನವರು ಮಾಡಿಕೊಂಡ ಕೃತಕ ಹೆಣಿಗೆಯ ಅಥವಾ ಹತ್ತಿಯನ್ನು ಸೇರಿಸಿ ಮಾಡಿದ ಮೆತ್ತನೆಯ ಹಾಸು

ଉଦାହରଣ : ಅವಳು ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದಾಳೆ.

ସମକକ୍ଷ : ಪಲ್ಲಂಗ, ಹಾಸಿಗೆ


ଅନ୍ୟ ଭାଷାରେ ଅନୁବାଦ :

वह मानव निर्मित वस्तु जिस पर सोया जाता है।

वह घर के बाहर शय्या पर सोया हुआ था।
आस्तरण, तल्प, शय, शय्या, शैया, सज्जा, सेज

A piece of furniture that provides a place to sleep.

He sat on the edge of the bed.
The room had only a bed and chair.
bed

ଅର୍ଥ : ತೋಟದಲ್ಲಿ ಮಾಡಿರುವ ಒಂದು ಆಸ ಅದರ ಮೇಲೆ ರೈತ ಕುಳಿತುಕೊಂಡು ಬೆಳೆಗಳನ್ನು ನೋಡಿಕೊಳ್ಳುತ್ತಾನೆ

ଉଦାହରଣ : ಆಸನದ ಮೇಲೆ ಮಲಗಿಕೊಂಡಿದ್ದ ರೈತ ಹಸುಗಳ ಕೂಗುವಿಕೆಯೆನ್ನು ಕೇಳಿಸಿಕೊಂಡು ಎದ್ದುಬಿಟ್ಟ.

ସମକକ୍ଷ : ಅಟ್ಟ, ಆಸನ, ಮಂಚಿಕೆ


ଅନ୍ୟ ଭାଷାରେ ଅନୁବାଦ :

खेत में बना वह मचान जिस पर बैठकर किसान फसल की रखवाली करता है।

मचान पर सोया किसान पशुओं की आवाज सुनकर जाग गया।
पाढ़, मंचमंडप, मचान, मैरा

A raised horizontal surface.

The speaker mounted the platform.
platform

ଅର୍ଥ : ಒಂದು ಪ್ರಕಾರದ ದೊಡ್ಡ ಚಾರಣ

ଉଦାହରଣ : ಮಂಚದ ಮೇಲೆ ಅಮ್ಮ ಮಗುವನ್ನು ಮಲಗಿಸುತ್ತಿದ್ದರು

ସମକକ୍ଷ : ಪಲಂಗ, ಪಲ್ಯಂಕ


ଅନ୍ୟ ଭାଷାରେ ଅନୁବାଦ :

एक प्रकार की बड़ी चारपाई।

माँ ने बच्चे को पलंग पर सुला दिया।
अवस्तार, पर्यंक, पलंग, पालिक, मँझा, मंझा, मेच

A piece of furniture that provides a place to sleep.

He sat on the edge of the bed.
The room had only a bed and chair.
bed