ଅର୍ଥ : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು
ଉଦାହରଣ :
ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.
ସମକକ୍ଷ : ಕಳೆಗುಂದಿದ, ಕಾಂತಿಹೀನ, ನಿಸ್ತೇಜ, ಬಿಳಿಚಿಕೊಂಡ
ଅନ୍ୟ ଭାଷାରେ ଅନୁବାଦ :
ଅର୍ଥ : ಕತ್ತಲಿನಿಂದ ತುಂಬಿದ
ଉଦାହରଣ :
ಮಬ್ಬಾದ ಹೊತ್ತಿನಲ್ಲಿ ಆಟವಾಡಬಾರದು.
ସମକକ୍ଷ : ಕತ್ತಲುಗವಿದ, ಕತ್ತಲುಗವಿದಂತ, ಕತ್ತಲುಗವಿದಂತಹ, ಮಂಕಾದಂತ, ಮಂಕಾದಂತಹ, ಮಬ್ಬಾದ, ಮಬ್ಬಾದಂತ, ಮಬ್ಬಾದಂತಹ
ଅନ୍ୟ ଭାଷାରେ ଅନୁବାଦ :
अंधकार से भरा हुआ।
कृष्ण का जन्म भादो की अँधेरी रात्रि में हुआ था।