ଅର୍ଥ : ಕ್ರೋದ ಅಥವಾ ಆವೇಶದಿಂದ ಹುಚ್ಚು-ಹುಚ್ಚಾಗಿ ಮಾತಾಡುವುದು
ଉଦାହରଣ :
ನನ್ನ ತಂದೆ ಇಂದು ಹುಚ್ಚನಂತೆ ಮಾತನಾಡುತ್ತಿದ್ದಾರೆ.
ସମକକ୍ଷ : ಬೆಪ್ಪನಾಗು, ಹುಚ್ಚನಂತಾಗು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ
ଉଦାହରଣ :
ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
ସମକକ୍ଷ : ಉತ್ತೇಜಿತನಾಗು, ಮತ್ತೇರು
ଅନ୍ୟ ଭାଷାରେ ଅନୁବାଦ :