ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಭೌತಿಕವಾದ ଶବ୍ଦର ଅର୍ଥ ଏବଂ ଉଦାହରଣ ।

ಭೌತಿಕವಾದ   ನಾಮಪದ

ଅର୍ଥ : ದೇಹ ಅಥವಾ ಶರೀರವನ್ನೂ ಕೂಡ ಆತ್ಮ ಎಂದು ನಂಬುವಂತಹ ಸಿದ್ಧಾಂತ

ଉଦାହରଣ : ಭೌತಿಕವಾದದಲ್ಲಿ ಭೌತಿಕತೆಯ ವಿಷಯಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.

ସମକକ୍ଷ : ಪಂಚಭೂತಾತ್ಮಕವಾದ, ಪದ ಅಥವಾ ಶಬ್ದಾರ್ಥವಾದ, ಪದಾರ್ಥವಾದ, ಪೃಥ್ವಿಗೆ ಸಂಬಂಧಿಸಿದ ವಾದ, ವಸ್ತುವಾದ, ಸ್ಥೂಲವಾದ


ଅନ୍ୟ ଭାଷାରେ ଅନୁବାଦ :

देह या शरीर को ही आत्मा मानने का सिद्धान्त।

देहात्मवाद में देह को ही प्रधानता दी जाती है।
अनात्मवाद, देहात्मवाद

(philosophy) the philosophical theory that matter is the only reality.

materialism, physicalism

ಭೌತಿಕವಾದ   ಗುಣವಾಚಕ

ଅର୍ଥ : ಪಂಚಭೂತಗಳಿಂದಾಗಿರುವಂತಹ

ଉଦାହରଣ : ಈ ಭೌತಿಕವಾದ ಶರೀರ ಸಾವಿನ ನಂತರ ಪುನಃ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತವೆ.

ସମକକ୍ଷ : ಭೌತಿಕ, ಭೌತಿಕವಾದಂತ, ಭೌತಿಕವಾದಂತಹ


ଅନ୍ୟ ଭାଷାରେ ଅନୁବାଦ :

पंचभूतों का बना हुआ।

यह भौतिक शरीर मृत्यु पश्चात् पुनः पंचभूतों में मिल जाएगा।
पार्थिव, भौतिक

ଅର୍ଥ : ಚೇತನರಹಿತವಾದ ಅಥವಾ ಜೀವವಿರದ

ଉଦାହରଣ : ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.

ସମକକ୍ଷ : ಅಚೇತನ, ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕ, ಭೌತಿಕವಾದಂತ, ಭೌತಿಕವಾದಂತಹ


ଅନ୍ୟ ଭାଷାରେ ଅନୁବାଦ :

जिसमें चेतनता या जीवन न हो।

मोहन जड़ पदार्थों का अध्ययन कर रहा है।
अचेतन, अचैतन्य, अजीव, अजैव, अनात्म, अस्थूल, आत्मारहित, चेतनारहित, जड़, जड़त्वयुक्त, निर्जीव, व्यूढ़, स्थूल