ଅର୍ଥ : ಅ ಭೂ-ವಿಜ್ಞಾನದಲ್ಲಿ ಭೌತಕ ಸಿದ್ಧಾಂಗಳ ಪ್ರಯೋಗವನ್ನು ಮಾಡಿ ಪೃಥ್ವಿಯ ಗುಣ-ಧರ್ಮಗಳ ಅಧ್ಯಯನವನ್ನು ಮಾಡಲಾಗುತ್ತದೆ
ଉଦାହରଣ :
ಅವರಿಗೆ ಭೂ-ಭೌತಿಕತೆಯು ತುಂಬಾ ರೋಚಕದ ವಿಷಯ.
ସମକକ୍ଷ : ಪಂಚಭೂತಾತ್ಮಕ, ಪೃಥ್ವಿಗೆ ಸಂಬಂಧಿಸಿದ, ಭೂ-ಭೌತಿಕ
ଅନ୍ୟ ଭାଷାରେ ଅନୁବାଦ :
Geology that uses physical principles to study properties of the earth.
geophysical science, geophysicsଅର୍ଥ : ಪಂಚಭೂತಗಳಿಂದಾಗಿರುವಂತಹ
ଉଦାହରଣ :
ಈ ಭೌತಿಕವಾದ ಶರೀರ ಸಾವಿನ ನಂತರ ಪುನಃ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತವೆ.
ସମକକ୍ଷ : ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಚೇತನರಹಿತವಾದ ಅಥವಾ ಜೀವವಿರದ
ଉଦାହରଣ :
ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.
ସମକକ୍ଷ : ಅಚೇತನ, ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ
ଅନ୍ୟ ଭାଷାରେ ଅନୁବାଦ :