ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಭೋಜನಾಲಯ ଶବ୍ଦର ଅର୍ଥ ଏବଂ ଉଦାହରଣ ।

ಭೋಜನಾಲಯ   ನಾಮಪದ

ଅର୍ଥ : ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ

ଉଦାହରଣ : ಸೀತಾ ಅಡುಗೆಮನೆಯಲ್ಲಿ ಅಡುಗೆಯ ಸಾಮಗ್ರಿಯನ್ನು ವ್ಯವಸ್ಥಿತವಾಗಿರುಸುತ್ತಿದ್ದಳು.

ସମକକ୍ଷ : ಅಡಿಗೆ ಕಕ್ಷೆ, ಅಡಿಗೆ ಕೊಠಡಿ, ಅಡಿಗೆ ಕೋಣೆ, ಅಡಿಗೆ ಗೃಹ, ಅಡಿಗೆ ಮನೆ, ಅಡಿಗೆ-ಮನೆ, ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಮನೆ, ಪಾಕ ಗೃಹ, ಪಾಕಶಾಲೆ, ಭೋಜನ ಗೃಹ


ଅନ୍ୟ ଭାଷାରେ ଅନୁବାଦ :

भोजन बनाने का कमरा या स्थान।

सीता रसोईघर में भोजन सामग्री को सुव्यवस्थित कर रही है।
चौका, पचनागार, पाकशाला, पाकागार, बावर्चीख़ाना, भक्तशाला, भोजनगृह, भोजनालय, महानस, रसवती, रसोई, रसोई कक्ष, रसोई घर, रसोईगृह, रसोईघर

A room equipped for preparing meals.

kitchen

ଅର୍ଥ : ಬೇಯಿಸಿದ ಆಹಾರಗಳು ಸಿಗುವ ಸ್ಥಳ

ଉଦାହରଣ : ಅವನು ಶಾಕಾಹಾರಿ ಫಲಹಾರಮಂದಿರದಲ್ಲಿ ಊಟ ಮಾಡಿದ.

ସମକକ୍ଷ : ಫಲಹಾರ ಮಂದಿರ, ಫಲಹಾರ-ಮಂದಿರ, ಫಲಹಾರಮಂದಿರ, ಭೋಜನ ಮಂದಿರ, ಭೋಜನ-ಮಂದಿರ, ಭೋಜನಮಂದಿರ


ଅନ୍ୟ ଭାଷାରେ ଅନୁବାଦ :

वह स्थान जहाँ पका हुआ भोजन मिले।

हमनें शाकाहारी भोजनालय में भोजन किया।
भोजनालय, रेस्टरांट, रेस्टरान्ट, रेस्टोरेंट, रेस्टोरेन्ट, रेस्तरा, रेस्तराँ, रेस्तरां, रेस्त्रां, होटल, होटेल

A building where people go to eat.

eatery, eating house, eating place, restaurant

ଅର୍ଥ : ಒಂದು ದೊಡ್ಡ ಭೂಜನ ಕೋಣೆಯಲ್ಲಿ ಕೆಲಸಗಾರರು, ವಿದ್ಯಾರ್ಥಿಗಳು, ಗುರುಗಳು ಮುಂತಾದವರು ಕುಳಿತು ಊಟ ಮಾಡುತ್ತಾರೆ

ଉଦାହରଣ : ಜನರು ಪೊಲೀಸ್ ಮೆಸ್ ಮುಂದೆ ಧರಣಿ ಮಾಡುತ್ತಿದ್ದರು.

ସମକକ୍ଷ : ಭೋಜನಗೃಹ, ಭೋಜನಶಾಲಾ, ಮೆಸ್


ଅନ୍ୟ ଭାଷାରେ ଅନୁବାଦ :

वह बड़ा भोजन-कक्ष जहाँ कर्मचारी, विद्यार्थी, प्रशिक्षार्थी आदि भोजन करते हैं।

लोग पुलिस मेस के आगे धरना दे रहे हैं।
भोजनगृह, भोजनशाला, भोजनालय, मेस

A large room at a college or university. Used especially for dining.

dining-hall