ଅର୍ଥ : ದಿನದಲ್ಲಿ ಪ್ರಾಯಶಃ ಎರಡು ಬಾರಿ ನಿಗಧಿತ ಸಮಯದಲ್ಲಿ ಸಂಪೂರ್ಣವಾದ ಆಹಾರ ಸೇವಿಸುವುದು
ଉଦାହରଣ :
ನನ್ನ ತಾಯಿ ಭೋಜನವನ್ನು ತಯಾರಿಸಿ ತಂದೆಯನ್ನು ಕಾಯುತ್ತಿದ್ದಾಳೆ. ಠಾಕೂರ್ ಅವರು ನೈವೇದ್ಯದ ನಂತರ ಊಟವನ್ನು ಮಾಡುತ್ತಾರೆ. ಅಡಿಗೆ ತಯಾರಾಗಿದೆ.
ସମକକ୍ଷ : ಆಹಾರ, ಊಟ, ತಿನ್ನುವ ಪದಾರ್ಥ
ଅନ୍ୟ ଭାଷାରେ ଅନୁବାଦ :
ଅର୍ଥ : ತುಂಬಾ ಜನರು ಒಟ್ಟಿಗೇ ಕೂತು ಊಟಮಾಡುವ ಕ್ರಿಯೆ
ଉଦାହରଣ :
ಇಂದು ರಾಮನ ಔತಣ ಕೂಟವಿದೆ.
ସମକକ୍ଷ : ಆಮಂತ್ರಣ, ಔತಣ, ಕೂಡಿ ಊಟ ಮಾಡುವಿಕೆ, ಭೋಜನ ಕೂಟ, ವಿಶೇಷ ಭೋಜನ, ಸಹಭೋಜನ
ଅନ୍ୟ ଭାଷାରେ ଅନୁବାଦ :