ଅର୍ଥ : ವೈರಾಗ್ಯ ಮುಂತಾದ ಕಾರಣದಿಂದ ಸಾಂಸಾರಿಕ ಸುಖ ಮತ್ತು ಪದಾರ್ಥ ಮುಂತಾದವುಗಳನ್ನು ಬಿಟ್ಟು ಹೋಗುವ ಕ್ರಿಯೆ
ଉଦାହରଣ :
ಮೋಹನನು ಸಾಂಸಾರಿಕ ಸುಖವನ್ನು ತ್ಯಾಗ ಮಾಡಿ ದೀಕ್ಷೆ ಪಡೆಯಬೇಕೆಂದು ತೀರ್ಮಾನಿಸಿದನು.
ସମକକ୍ଷ : ಕೌಟುಂಬಿಕ ಸುಖದ ತ್ಯಾಗ, ಭೋಗತ್ಯಾಗ, ಸಾಂಸಾರಿಕ ಸುಖದ ತ್ಯಾಗ
ଅନ୍ୟ ଭାଷାରେ ଅନୁବାଦ :
An act (spoken or written) declaring that something is surrendered or disowned.
renouncement, renunciation