ଅର୍ଥ : ಋಷಿ ಜಮದಗ್ನಿಯ ಒಬ್ಬ ಮಗ ವಿಷ್ಣುವಿನ ಆರನೆ ಅವತಾರವೆಂದ ನಂಬುವರು
ଉଦାହରଣ :
ಪರಶುರಾಮನು ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ನಾಶ ಮಾಡಿದನು.
ସମକକ୍ଷ : ಪರಶುರಾಮ, ಬ್ರಹ್ಮಮರಶಿ, ಭಾರ್ಗವ, ಭೃಗುತುಂಗ, ಭೃಗುನಂದನ, ಭೃಗುನಾಯಕ, ಭೃಗುಪತಿ, ಭೃಗುಮುಖ್ಯ, ಭೃಗುರಾಮ
ଅନ୍ୟ ଭାଷାରେ ଅନୁବାଦ :
An incarnation of Vishnu who rid the earth of Kshatriyas.
parashurama