ଅର୍ଥ : ಭೂಮಿಯ ಮೇಲ್ಮಟ್ಟದಿಂದ ಹಿಡಿದು ಕೆಳಮಟ್ಟದ ವರೆಗೂ
ଉଦାହରଣ :
ಮಳೆ ಆಭಾವದಿಂದ ಭೂಮಿಯ ಅಂತರ್ರಜಲ ಕಡಿಮೆಯಾಗುತ್ತಾ ಹೋಯಿತು.
ଅନ୍ୟ ଭାଷାରେ ଅନୁବାଦ :
Under the level of the ground.
Belowground storage areas.ଅର୍ଥ : ಪೃಥ್ವಿ ಅಥವಾ ಭೂಮಿಯ ಅಥವಾ ಪೃಥ್ವಿಯ ಅಥವಾ ಭೂಮಿಗೆ ಸಂಬಂಧಿಸಿದ
ଉଦାହରଣ :
ನಾವು ಭೂಮಿಯ ಮೇಲೆ ದೊರೆಯುವ ವಸ್ತುಗಳ ಮೇಲೆ ಅವಲಂಬಿಸಿದ್ದೇವೆ.
ସମକକ୍ଷ : ಪೃಥ್ವಿಯ
ଅନ୍ୟ ଭାଷାରେ ଅନୁବାଦ :
Of or belonging to or characteristic of this earth as distinguished from heaven.
Earthly beings.ଅର୍ଥ : ಭೂಮಿಗೆ ಸಂಬಂಧಿಸಿದ ಅಥವಾ ಭೂಮಿಯ
ଉଦାହରଣ :
ಭೂಮಿಯ ಉಂಬಳಿಗೆ ಕೊಡುವಂತಹ ಶುಲ್ಕ ತುಂಬಾ ಕಡಿಮೆ.
ଅନ୍ୟ ଭାଷାରେ ଅନୁବାଦ :
Of or consisting of or resembling earth.
It had an earthy smell.ଅର୍ଥ : ಭೂಮಿಯಿಂದ ಉತ್ಪನ್ನವಾಗುವಂತಹ
ଉଦାହରଣ :
ಭೂಮಿಯಲ್ಲಿನ ಖನಿಜಗಳಲ್ಲಿ ಅನೇಕ ಪ್ರಕಾರದ ದಾತುಗಳಿವೆ.
ସମକକ୍ଷ : ಭೂಮಿಯಲ್ಲಿನ, ಭೂಮಿಯಲ್ಲಿರುವ, ಭೂಮಿಯಲ್ಲಿರುವಂತ, ಭೂಮಿಯಲ್ಲಿರುವಂತಹ
ଅନ୍ୟ ଭାଷାରେ ଅନୁବାଦ :