ଅର୍ଥ : ಪ್ರಾಕೃತಿಕವಾದ ಕಾರಣದಿಂದ ಭೂಮಿಯಪೃಥ್ವಿಯ ಒಳಭಾಗದಲ್ಲಿ ಉಂಟಾಗುವ ಅಲ್ಲೋಲ-ಕಲ್ಲೋಲದಿಂದಾಗಿ ಮೇಲಿನ ಭಾಗದಲ್ಲಿ ಒಮ್ಮಿಂದೊಮ್ಮೆಲೆ ಉಂಟಾಗುವ ಅಲುಗಾಟ
ଉଦାହରଣ :
2007ರಲ್ಲಿ ಗುಜರಾತಿನಲ್ಲಿ ಉಂಟಾದ ಭೂಕಂಪನದಿಂದ ಸಾವಿರಾರು ಜನ ಮರಣ ಹೊಂದಿದರು.
ସମକକ୍ଷ : ಭೂಕಂಪ, ಭೂಕಂಪನ, ಭೂಮಿ ಅದಿರುವಿಕೆ, ಭೂಮಿಅದಿರುವಿಕೆ, ಭೂಮಿಕಂಪನ, ಭೂಮಿಯ ನಡುಕ, ಭೂಮಿಯನಡುಕ
ଅନ୍ୟ ଭାଷାରେ ଅନୁବାଦ :
Shaking and vibration at the surface of the earth resulting from underground movement along a fault plane or from volcanic activity.
earthquake, quake, seism, temblor