ଅର୍ଥ : ಭಿಕ್ಷೆಯನ್ನು ಬೇಡಿಕೊಂಡು ಜೀವನವನ್ನು ಮಾಡುವ ಕ್ರಿಯೆ
ଉଦାହରଣ :
ಅವನು ಭಿಕ್ಷೆಯನ್ನು ಬೇಡಿಕೊಂಡು ತನ್ನ ಪರಿವಾರದವರನ್ನು ಪಾಲನೆ-ಪೋಷಣೆ ಮಾಡುತ್ತಾನೆ.
ସମକକ୍ଷ : ತಿರುಪೆ, ಭಿಕ್ಷಾಟನೆ, ಭಿಕ್ಷೆಬೇಡುವುದು, ಯಾಚನೆ
ଅନ୍ୟ ଭାଷାରେ ଅନୁବାଦ :
भीख माँगकर जीविका चलाने की क्रिया।
वह भिक्षावृत्ति द्वारा अपने परिवार का पालन-पोषण करता है।ଅର୍ଥ : ಧೈನ್ಯದಿಂದ ಏನನ್ನಾದರೂ ಕೇಳುವ ಕ್ರಿಯೆ
ଉଦାହରଣ :
ನಮ್ಮ ಮನೆಗೆ ಒಬ್ಬ ಭಿಕ್ಷುಕ ಬಂದು ಭಿಕ್ಷೆ ಬೇಡಿದ.
ସମକକ୍ଷ : ಭಿಕ್ಷಾ
ଅନ୍ୟ ଭାଷାରେ ଅନୁବାଦ :
A solicitation for money or food (especially in the street by an apparently penniless person).
beggary, begging, mendicancy