ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಭಾವಾಭಿವ್ಯಂಜನಪಡಿಸು ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಮೌಖಿಕ ಮಾಧ್ಯಮದ ಮೂಲಕ ವ್ಯಕ್ತಿಯೊಬ್ಬರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇತರರಿಗೆ ತಿಳಿಯಪಡಿಸುವ ಪ್ರಕ್ರಿಯೆ

ଉଦାହରଣ : ಆ ವ್ಯಕ್ತಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

ସମକକ୍ଷ : ಅಭಿವ್ಯಕ್ತಿ ಮಾಡು, ಅಭಿವ್ಯಕ್ತಿ-ಮಾಡು, ಅಭಿವ್ಯಕ್ತಿಪಡಿಸು, ಅಭಿವ್ಯಕ್ತಿಮಾಡು, ಅಭಿವ್ಯಕ್ತಿಸು, ತಿಳಿಯಪಡಿಸು, ನಿರೂಪಣೆ ಮಾಡು, ನಿರೂಪಿಸು, ಪ್ರಕಟಗೊಳಿಸು, ಪ್ರಕಟಪಡಿಸು, ಭಾವಾಭಿವ್ಯಂಜನ ಮಾಡು, ಭಾವಾಭಿವ್ಯಂಜನ-ಮಾಡು, ಭಾವಾಭಿವ್ಯಂಜನ-ಮಾಡುಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಂಜನಮಾಡು, ಭಾವಾಭಿವ್ಯಂಜಿಸು, ಭಾವಾಭಿವ್ಯಕ್ತಿ ಮಾಡು, ಭಾವಾಭಿವ್ಯಕ್ತಿ-ಮಾಡು, ಭಾವಾಭಿವ್ಯಕ್ತಿಪಡಿಸು, ಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಕ್ತಿಸು, ವ್ಯಕ್ತಗೊಳಿಸಿ ಕೊಳ್ಳು, ವ್ಯಕ್ತಗೊಳಿಸಿಕೊಳ್ಳು, ವ್ಯಕ್ತಪಡಿಸಿ ಕೊಳ್ಳು, ವ್ಯಕ್ತಪಡಿಸಿಕೊಳ್ಳು, ವ್ಯಕ್ತಪಡಿಸು, ಹೊರಗೆಡವು, ಹೊರಹಾಕಿಕೊಳ್ಳು


ଅନ୍ୟ ଭାଷାରେ ଅନୁବାଦ :

ଅର୍ଥ : ಮೌಖಿಕ ಮಾದ್ಯಮವಷ್ಟೇ ಅಲ್ಲದೆ, ಇಲ್ಲವೇ ಸೇರಿಸಿದಂತೆ, ಯಾವುದಾದರೊಂದು ಮಾಧ್ಯಮದ ಮೂಲಕ ವ್ಯಕ್ತಿಯೊಬ್ಬರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇತರರಿಗೆ ತಿಳಿಯಪಡಿಸುವ ಪ್ರಕ್ರಿಯೆ

ଉଦାହରଣ : ಆ ವ್ಯಕ್ತಿ ತಮ್ಮ ಕವಿತೆಗಳ ಮೂಲಕ ತಮ್ಮನ್ನು ವ್ಯಕ್ತಪಡಿಸುತ್ತಾರೆ.ಆತ ಸಂಗೀತದ ಮೂಲಕ ತನ್ನೆಲ್ಲಾ ಅಳಲುಗಳನ್ನು ವ್ಯಕ್ತಪಡಿಸುತ್ತಾನೆ.

ସମକକ୍ଷ : ಅಭಿವ್ಯಕ್ತಿ ಮಾಡು, ಅಭಿವ್ಯಕ್ತಿ-ಮಾಡು, ಅಭಿವ್ಯಕ್ತಿಪಡಿಸು, ಅಭಿವ್ಯಕ್ತಿಮಾಡು, ಅಭಿವ್ಯಕ್ತಿಸು, ತಿಳಿಯಪಡಿಸು, ನಿರೂಪಣೆ ಮಾಡು, ನಿರೂಪಿಸು, ಪ್ರಕಟಗೊಳಿಸು, ಪ್ರಕಟಪಡಿಸು, ಭಾವಾಭಿವ್ಯಂಜನ ಮಾಡು, ಭಾವಾಭಿವ್ಯಂಜನ-ಮಾಡು, ಭಾವಾಭಿವ್ಯಂಜನ-ಮಾಡುಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಂಜನಮಾಡು, ಭಾವಾಭಿವ್ಯಂಜಿಸು, ಭಾವಾಭಿವ್ಯಕ್ತಿ ಮಾಡು, ಭಾವಾಭಿವ್ಯಕ್ತಿ-ಮಾಡು, ಭಾವಾಭಿವ್ಯಕ್ತಿಪಡಿಸು, ಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಕ್ತಿಸು, ವ್ಯಕ್ತಗೊಳಿಸಿ ಕೊಳ್ಳು, ವ್ಯಕ್ತಗೊಳಿಸಿಕೊಳ್ಳು, ವ್ಯಕ್ತಪಡಿಸಿ ಕೊಳ್ಳು, ವ್ಯಕ್ತಪಡಿಸಿಕೊಳ್ಳು, ವ್ಯಕ್ತಪಡಿಸು, ಹೊರಗೆಡವು, ಹೊರಹಾಕಿಕೊಳ್ಳು


ଅନ୍ୟ ଭାଷାରେ ଅନୁବାଦ :

किसी माध्यम से अपना भाव प्रकट करना।

वह अपनी कविता के माध्यम से भावाभिव्यक्ति करता है।
अभिव्यंजना करना, भाव अभिव्यक्त करना, भावाभिव्यक्त करना, भावाभिव्यक्ति करना

Serve as a means for expressing something.

The painting of Mary carries motherly love.
His voice carried a lot of anger.
carry, convey, express