ଅର୍ଥ : ಇಂದ್ರಿಯಗಳಿಗೆ ಅಗೋಚರವಾದಂತಹ
ଉଦାହରଣ :
ಅಮೂರ್ತವಾದ ಮನೋಭಾವನೆಗಳು, ವಿಚಾರಗಳು ಮೊದಲಾದವುಗಳನ್ನು ವ್ಯಕ್ತಪಡಿಸುವುದು ತುಂಬಾ ಸುಲಭವಲ್ಲ.
ସମକକ୍ଷ : ಅಮೂರ್ತ, ಅಮೂರ್ತವಾದ, ಅಮೂರ್ತವಾದಂತ, ಅಮೂರ್ತವಾದಂತಹ, ಚಿತ್ತಗ್ರಾಹ್ಯ, ಚಿತ್ತಗ್ರಾಹ್ಯವಾದ, ಚಿತ್ತಗ್ರಾಹ್ಯವಾದಂತ, ಚಿತ್ತಗ್ರಾಹ್ಯವಾದಂತಹ, ಭಾವನಾ ಗೋಚರವಾದ, ಭಾವನಾ ಗೋಚರವಾದಂತಹ
ଅନ୍ୟ ଭାଷାରେ ଅନୁବାଦ :
Not representing or imitating external reality or the objects of nature.
A large abstract painting.