ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಭಾಜ್ಯ ଶବ୍ଦର ଅର୍ଥ ଏବଂ ଉଦାହରଣ ।

ಭಾಜ್ಯ   ನಾಮಪದ

ଅର୍ଥ : ಒಂದು ಸಂಖ್ಯೆಯನ್ನು ಮತ್ತೊಂದು ಸಂಖ್ಯೆಯಿಂದ ಭಾಗಿಸುವುದು

ଉଦାହରଣ : ಇರುವ ಇಪ್ಪತ್ತು ರೂಗಳಲ್ಲಿ ಮೂವರಿಗೆ ಭಾಗಾಕಾರ ಮಾಡಿ ಸಮಾನವಾಗಿ ಹಂಚಲಾಯಿತು.

ସମକକ୍ଷ : ಭಾಗಾಕಾರ


ଅନ୍ୟ ଭାଷାରେ ଅନୁବାଦ :

किसी संख्या से दूसरी संख्या को भाग देने की क्रिया।

आज गणित की कक्षा में भाग कर्म सिखाया जायेगा।
तकसीम, तक़सीम, तक़्सीम, तक्सीम, भाग, भाग कर्म, विभाजन

An arithmetic operation that is the inverse of multiplication. The quotient of two numbers is computed.

division

ଅର୍ଥ : ಭಾಗಿಸಲ್ಪಡುವಂತಹ ಸಂಖ್ಯೆ

ଉଦାହରଣ : ಭಾಜಕದಿಂದ ಭಾಜ್ಯ ಸಂಖ್ಯೆಯನ್ನು ಭಾಗಿಸಿದ ಮೇಲೆ ನಾಲ್ಕು ಶೇಷವಾಗಿ ಬಂತು

ସମକକ୍ଷ : ಭಾಜ್ಯ ಸಂಖ್ಯೆ


ଅନ୍ୟ ଭାଷାରେ ଅନୁବାଦ :

वह संख्या या राशि जिसमें भाजक अंक या संख्या से भाग दिया जाता है।

विभाज्य संख्या में विभाजक संख्या से भाग करने पर भागफल चार आया।
भाज्य, विभाज्य, विभाज्य संख्या

A number to be divided by another number.

dividend

ಭಾಜ್ಯ   ಗುಣವಾಚಕ

ଅର୍ଥ : ಯಾವುದನ್ನು ಭಾಗಿಸಲಾಗುತ್ತದೆಯೋ

ଉଦାହରଣ : ನಾಲ್ಕು ಎರಡರಿಂದ ವಿಭಾಜ್ಯವಾಗುತ್ತದೆ.

ସମକକ୍ଷ : ಭಾಗಿಸಲಾಗುವ, ಭಾಗಿಸಲಾಗುವಂತ, ಭಾಗಿಸಲಾಗುವಂತಹ, ಭಾಗಿಸಲಾದ, ಭಾಗಿಸಲಾದಂತ, ಭಾಗಿಸಲಾದಂತಹ, ಭಾಗಿಸುವಂತ, ಭಾಗಿಸುವಂತಹ, ಭಾಜ್ಯವಾಗುವ, ಭಾಜ್ಯವಾಗುವಂತ, ಭಾಜ್ಯವಾಗುವಂತಹ, ಭಾಜ್ಯವಾದ, ಭಾಜ್ಯವಾದಂತ, ಭಾಜ್ಯವಾದಂತಹ, ವಿಭಾಜ್ಯ, ವಿಭಾಜ್ಯವಾಗುಂತಹ, ವಿಭಾಜ್ಯವಾಗುವ, ವಿಭಾಜ್ಯವಾಗುವಂತ, ವಿಭಾಜ್ಯವಾದ, ವಿಭಾಜ್ಯವಾದಂತ, ವಿಭಾಜ್ಯವಾದಂತಹ


ଅନ୍ୟ ଭାଷାରେ ଅନୁବାଦ :

जिसका विभाग किया जा सके या जिसे बाँटा जा सके।

चार दो से विभाज्य है।
भाज्य, विभाजनीय, विभाज्य

Capable of being or liable to be divided or separated.

Even numbers are divisible by two.
The Americans fought a bloody war to prove that their nation is not divisible.
divisible