ଅର୍ଥ : ಭಾಗಿಯಾಗುವ ಅಥವಾ ಸಮ್ಮಿಲಿತವಾಗುವ ಭಾವ
ଉଦାହରଣ :
ಆವನಿಗೆ ರಾಜನೀತಿಯಲ್ಲಿ ಭಾಗಿಯಾಗುವ ಪೂರ್ಣ ಅವಕಾಶ ದೊರೆಯಿತು.
ସମକକ୍ଷ : ಪಾಲುಗಾರಿಕೆ
ଅନ୍ୟ ଭାଷାରେ ଅନୁବାଦ :
शरीक या सम्मिलित होने की अवस्था, क्रिया या भाव।
राजनीति में उनकी शिरकत से सारा परिवार नाराज़ है।ଅର୍ଥ : ಯಾವುದೇ ಕೆಲಸದಲ್ಲಿ ಭಾಗವಹಿಸುವ ಕ್ರಿಯೆ
ଉଦାହରଣ :
ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ସମକକ୍ଷ : ಪಾಲ್ಗೊಳುವಿಕೆ, ಪಾಲ್ಗೊಳುವುದು, ಭಾಗವಹಿಸಿಕೆ, ಭಾಗವಿಹಿಸುವುದು, ಭಾಗಿಯಾಗುವುದು
ଅନ୍ୟ ଭାଷାରେ ଅନୁବାଦ :
किसी कार्य में भागीदार होने की क्रिया।
मुझे इस प्रतियोगिता में भाग लेने से कोई नहीं रोक सकता।