ଅର୍ଥ : ಯಾವುದೇ ಕೆಲಸದಲ್ಲಿ ಭಾಗಿಯಾಗು ಅಥವಾ ಶಾಮೀಲಾಗುವ ಪ್ರಕ್ರಿಯೆ
ଉଦାହରଣ :
ಈ ಆಟದಲ್ಲಿ ರಾಹುಲ್ ಕೂಡ ಭಾಗಿಯಾಗಿದ್ದ.
ସମକକ୍ଷ : ಪಾಲ್ಗೊಳ್ಳು, ಭಾಗವಹಿಸು
ଅନ୍ୟ ଭାଷାରେ ଅନୁବାଦ :
किसी कार्य आदि में भागीदार होना या शामिल होना।
राहुल ने भी इस खेल में भाग लिया।