ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಭಾಗ ಮಾಡುವ ଶବ୍ଦର ଅର୍ଥ ଏବଂ ଉଦାହରଣ ।

ಭಾಗ ಮಾಡುವ   ಗುಣವಾಚಕ

ଅର୍ଥ : ವಿಭಜನೆಯನ್ನು ಮಾಡುವಂತಹ

ଉଦାହରଣ : ಎರಡೂ ದೇಶಗಳ ಮಧ್ಯ ಒಂದು ವಿಭಾಜಕ ರೇಖೆಯಿದೆ.

ସମକକ୍ଷ : ಭಾಗ ಮಾಡುವಂತ, ಭಾಗ ಮಾಡುವಂತಹ, ಭಾಜಕ, ಭಾಜಕವಾದ, ಭಾಜಕವಾದಂತ, ಭಾಜಕವಾದಂತಹ, ವಿಭಾಜಕ, ವಿಭಾಜಕವಾದ, ವಿಭಾಜಕವಾದಂತ, ವಿಭಾಜಕವಾದಂತಹ, ಹಂಚುವ, ಹಂಚುವಂತ, ಹಂಚುವಂತಹ


ଅନ୍ୟ ଭାଷାରେ ଅନୁବାଦ :

विभाजन करनेवाला।

दो देशों के बीच एक विभाजक रेखा होती है।
क़ासिम, कासिम, विभाजक

ଅର୍ଥ : ಬೇರೆ ಮಾಡುವ

ଉଦାହରଣ : ರಾಜಕರಣದವರು ತನ್ನ ಓಟುಗಳನ್ನು ಗಿಟ್ಟಿಸಿಕೊಳ್ಳಲು ಭಾಗ ಮಾಡುವ ನೀತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.


ଅନ୍ୟ ଭାଷାରେ ଅନୁବାଦ :

अलग करने वाली।

नेतागण अपना वोट बटोरने के लिए अलगाववादी नीति अपनाते हैं।
अलगाववादी