ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಭರ್ತಿ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಭರ್ತಿ ಮಾಡು   ಕ್ರಿಯಾಪದ

ଅର୍ଥ : ಖಾಲಿ ಇರುವ ಆಸನದ ಮೇಲೆ ಯಾರೋ ಒಬ್ಬರನ್ನು ಕೂರಿಸಿ ಅಥವಾ ನಿಯುಕ್ತಿ ಮಾಡಿ ಸ್ಥಾನವನ್ನು ಭರ್ತಿ ಮಾಡುವ ಪ್ರಕ್ರಿಯೆ

ଉଦାହରଣ : ಮಂತ್ರಿಗಳು ಎಲ್ಲಾ ವಿಭಾಗದಲ್ಲೂ ತಮ್ಮ ನೆಂಟರಿಷ್ಟರನ್ನು ಸ್ಥನಕ್ಕೆ ತುಂಬಿ ಭರ್ತಿ ಮಾಡಿದರು.


ଅନ୍ୟ ଭାଷାରେ ଅନୁବାଦ :

खाली आसन, पद आदि पर किसी को बैठाना या नियुक्त करके स्थान की पूर्ति करना।

मंत्री जी ने सारा विभाग अपने भाई-बन्धुओं से भर दिया है।
भरना

Appoint someone to (a position or a job).

fill

ଅର୍ଥ : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ

ଉଦାହରଣ : ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು

ସମକକ୍ଷ : ತುಂಬಿಸು, ಭರಿಸು, ಭರ್ತಿ ಮಾಡಿಸು


ଅନ୍ୟ ଭାଷାରେ ଅନୁବାଦ :

किसी को भरने में प्रवृत करना।

ग्रंथालय की पुस्तक समय पर न लौटाने के कारण पुस्तकाध्यक्ष ने पचास रूपए ज़ुर्माना भरवाया।
भरवाना, भराना

Bear (a cost or penalty), in recompense for some action.

You'll pay for this!.
She had to pay the penalty for speaking out rashly.
You'll pay for this opinion later.
pay

ଅର୍ଥ : ಯಾವುದಾದರು ವಸ್ತುವನ್ನು ಒಳಕ್ಕೆ ಹಾಕು ಅಥವಾ ತುಂಬು

ଉଦାହରଣ : ಈ ಡಬ್ಬಿಗೆ ಏಳು ಕೆ.ಜಿ. ಹಿಟ್ಟನ್ನು ತುಂಬಬಹುದು.

ସମକକ୍ଷ : ತುಂಬು ಹಿಡಿಸು, ಸೇರಿಸು, ಹಾಕು


ଅନ୍ୟ ଭାଷାରେ ଅନୁବାଦ :

किसी वस्तु के अंदर में आ जाना या समा जाना।

इस डिब्बे में सात किलो आटा समाता है।
अँटना, अंटना, अटना, अमाना, अमावना, आटना, आना, आपूरना, पुराना, भरना, समाना

Be capable of holding or containing.

This box won't take all the items.
The flask holds one gallon.
contain, hold, take

ଅର୍ଥ : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ

ଉଦାହରଣ : ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.

ସମକକ୍ଷ : ತುಂಬು, ಹಾಕು


ଅନ୍ୟ ଭାଷାରେ ଅନୁବାଦ :

खाली जगह को पूर्ण करने के लिए उसमें कोई वस्तु आदि डालना।

मजदूर सड़क के किनारे का गड्ढा भर रहा है।
भरना

Make full, also in a metaphorical sense.

Fill a container.
Fill the child with pride.
fill, fill up, make full