ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಭರವಸೆ ಇಲ್ಲದ ଶବ୍ଦର ଅର୍ଥ ଏବଂ ଉଦାହରଣ ।

ಭರವಸೆ ಇಲ್ಲದ   ಗುಣವಾಚಕ

ଅର୍ଥ : ಏನಾದರೂ ಆಗುತ್ತದೆ ಎಂಬ ಭರವಸೆ ಇಲ್ಲದಿರುವುದು

ଉଦାହରଣ : ರಾಮನಿಗೆ ನಿರೀಕ್ಷಿಸದ ಸಫಲತೆ ದೊರೆಯಿತು.

ସମକକ୍ଷ : ನಂಬಿಕೆ ಇಲ್ಲದ, ನಂಬಿಕೆ ಇಲ್ಲದಂತ, ನಂಬಿಕೆ ಇಲ್ಲದಂತಹ, ನಂಬಿಕೆಯಿಲ್ಲದ, ನಂಬಿಕೆಯಿಲ್ಲದಂತ, ನಂಬಿಕೆಯಿಲ್ಲದಂತಹ, ನಿರೀಕ್ಷಿಸಿರದ, ನಿರೀಕ್ಷಿಸಿರದಂತ, ನಿರೀಕ್ಷಿಸಿರದಂತಹ, ಭರವಸೆ ಇಲ್ಲದಂತ, ಭರವಸೆ ಇಲ್ಲದಂತಹ, ಭರವಸೆಯಿಲ್ಲದ, ಭರವಸೆಯಿಲ್ಲದಂತ, ಭರವಸೆಯಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जो आशा से परे हो।

राम को आशातीत सफलता मिली।
अनुमानातीत, अप्रत्याशित, आशातीत, प्रत्याशातीत

So unexpected as to have not been imagined.

An unhoped-for piece of luck.
An unthought advantage.
An unthought-of place to find the key.
unhoped, unhoped-for, unthought, unthought-of

ଅର୍ଥ : ಯಾವುದೋ ಒಂದರ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ ಅಥವಾ ವಿಶ್ವಾಸವೇ ಇಲ್ಲವೋ

ଉଦାହରଣ : ಇದು ಅವಿಶ್ವಾಸನೀಯ ಮಾತು.

ସମକକ୍ଷ : ಅವಿಶ್ವಾಸನೀಯ, ಅವಿಶ್ವಾಸನೀಯವಾದ, ಅವಿಶ್ವಾಸನೀಯವಾದಂತ, ಅವಿಶ್ವಾಸನೀಯವಾದಂತಹ, ಖಾತರಿ ಇಲ್ಲದ, ಖಾತರಿ ಇಲ್ಲದಂತ, ಖಾತರಿ ಇಲ್ಲದಂತಹ, ನಂಬಿಕೆಗೆ ಅನರ್ಹ, ನಂಬಿಕೆಗೆ ಅನರ್ಹವಾದ, ನಂಬಿಕೆಗೆ ಅನರ್ಹವಾದಂತ, ನಂಬಿಕೆಗೆ ಅನರ್ಹವಾದಂತಹ, ನಂಬಿಕೆಗೆ ಅರ್ಹವಲ್ಲದ, ನಂಬಿಕೆಗೆ ಅರ್ಹವಲ್ಲದಂತ, ನಂಬಿಕೆಗೆ ಅರ್ಹವಲ್ಲದಂತಹ, ನೆಚ್ಚಲಾಗದ, ನೆಚ್ಚಲಾಗದಂತ, ನೆಚ್ಚಲಾಗದಂತಹ, ಭರವಸೆ ಇಲ್ಲದಂತ, ಭರವಸೆ ಇಲ್ಲದಂತಹ, ವಿಶ್ವಾಸ ಮಾಡಲಾಗದ, ವಿಶ್ವಾಸ ಮಾಡಲಾಗದಂತ, ವಿಶ್ವಾಸ ಮಾಡಲಾಗದಂತಹ, ವಿಶ್ವಾಸಾರ್ಹವಲ್ಲದ, ವಿಶ್ವಾಸಾರ್ಹವಲ್ಲದಂತ, ವಿಶ್ವಾಸಾರ್ಹವಲ್ಲದಂತಹ


ଅନ୍ୟ ଭାଷାରେ ଅନୁବାଦ :

जिसपर विश्वास न किया जा सके या जिसपर विश्वास न हो।

यह अविश्वसनीय बात है।
अप्रत्यय, अविश्वसनीय, अविश्वस्त, अविश्वासपात्र, अविश्वासी, हाथ का झूठा

Beyond belief or understanding.

At incredible speed.
The book's plot is simply incredible.
incredible, unbelievable