ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಭರಣಿ ଶବ୍ଦର ଅର୍ଥ ଏବଂ ଉଦାହରଣ ।

ಭರಣಿ   ನಾಮಪದ

ଅର୍ଥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಎರಡನೇ ನಕ್ಷತ್ರ

ଉଦାହରଣ : ಅಶ್ವಿನಿ ನಕ್ಷತ್ರ ಭರಣಿಗಿಂತ ಮುಂಚೆ ಬರುತ್ತದೆ.

ସମକକ୍ଷ : ಭರಣಿ ನಕ್ಷತ್ರ, ಭರಣಿ-ನಕ್ಷತ್ರ


ଅନ୍ୟ ଭାଷାରେ ଅନୁବାଦ :

सत्ताईस नक्षत्रों में से दूसरा नक्षत्र।

अश्विनी नक्षत्र भरणी से पहले आता है।
भरणी, भरणी नक्षत्र, यमेश, याम्या

ଅର୍ଥ : ಒಂದು ಲಗ್ನ

ଉଦାହରଣ : ಭೂಮಿ ಪೂಜೆ ಮಾಡುವುದಕ್ಕೆ ಭರಣಿ ಲಗ್ನ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.

ସମକକ୍ଷ : ಭರಣಿ ಲಗ್ನ, ಭರಣಿ-ಲಗ್ನ


ଅନ୍ୟ ଭାଷାରେ ଅନୁବାଦ :

एक लग्न।

भरणी भूमि खोदने के लिए शुभ समझा जाता है।
भरणी, भरणी लग्न

ଅର୍ଥ : ಚಂದ್ರನು ಭರಣಿ ನಕ್ಷತ್ರಕ್ಕೆ ಹೊದಂತಹ ಸಮಯ

ଉଦାହରଣ : ಭರಣಿ ನಕ್ಷತ್ರದಲ್ಲಿ ಹಸು ತನ್ನ ಕರುವಿಗೆ ಜನ್ಮ ನೀಡಿತು.

ସମକକ୍ଷ : ಭರಣಿ ನಕ್ಷತ್ರ


ଅନ୍ୟ ଭାଷାରେ ଅନୁବାଦ :

वह समय जब चंद्रमा भरणी नक्षत्र में होता है।

भरणी नक्षत्र में गाय ने बछिया जनी।
भरणी, भरणी नक्षत्र, यमेश, याम्या

ଅର୍ଥ : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ

ଉଦାହରଣ : ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ

ସମକକ୍ଷ : ಕರಂಡಕ, ಕರಡಿಗೆ, ಕಲ್ಲಗಡಿಗೆ, ಜಾಡಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ


ଅନ୍ୟ ଭାଷାରେ ଅନୁବାଦ :

अचार, घी, आदि रखने का चीनी मिट्टी या सादी मिट्टी आदि का एक चौड़े मुँह एवं हत्थे या बिना हत्थे का ढक्कनदार रोगनी बर्तन।

मर्तबान का उपयोग अचार, मुरब्बा आदि रखने के लिए किया जाता है।
अमृतदान, अमृतबान, जार, बरनी, बुयाम, मरतबान, मर्तबान, मर्तवान

A vessel (usually cylindrical) with a wide mouth and without handles.

jar