ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಭಯಗ್ರಸ್ತ ଶବ୍ଦର ଅର୍ଥ ଏବଂ ଉଦାହରଣ ।

ಭಯಗ್ರಸ್ತ   ಗುಣವಾಚಕ

ଅର୍ଥ : ತುಂಬಾ ಭಯವಿರುವ ಅಥವಾ ಉಪದ್ರವವಿರುವ ಪ್ರದೇಶ ಅಥವಾ ಸ್ಥಳ

ଉଦାହରଣ : ಕಾಶ್ಮೀರವು ಸದಾ ಭಯಗ್ರಸ್ತ ಪ್ರದೇಶ.

ସମକକ୍ଷ : ಅಶಾಂತಿಯ, ಅಶಾಂತಿಯಂತ, ಅಶಾಂತಿಯಂತಹ, ಭಯಗ್ರಸ್ತವಾದ, ಭಯಗ್ರಸ್ತವಾದಂತ, ಭಯಗ್ರಸ್ತವಾದಂತಹ


ଅନ୍ୟ ଭାଷାରେ ଅନୁବାଦ :

जो उपद्रव से भरा हो।

कश्मीर उपद्रवग्रस्त इलाक़ा है।
अशांतिपूर्ण, उपद्रवग्रस्त

Not peaceful.

Unpeaceful times.
An unpeaceful marriage.
unpeaceful

ଅର୍ଥ : ಯಾವುದೋ ಕಾರಣಕ್ಕೆ ಭಯಗೊಂಡ ಸ್ಥಿತಿಯಲ್ಲಿ ಇರುವ ಸ್ಥಿತಿ

ଉଦାହରଣ : ಆಕಸ್ಮಿಕವಾಗಿ ಕಾಡಿನಿಂದ ಹಳ್ಳಿಗೆ ಸಿಂಹವೊಂದು ತಪ್ಪಿಸಿಕೊಂಡು ಬಂದ ಕಾರಣ ಊರಿಗೇ ಊರೇ ಆತಂಕಿತ ಸ್ಥಿತಿಯಲ್ಲಿದೆ.

ସମକକ୍ଷ : ಆತಂಕಿತ, ಆತಂಕಿತವಾದ, ಆತಂಕಿತವಾದಂತ, ಆತಂಕಿತವಾದಂತಹ, ಭಯಗ್ರಸ್ತನಾದ, ಭಯಗ್ರಸ್ತನಾದಂತ, ಭಯಗ್ರಸ್ತನಾದಂತಹ


ଅନ୍ୟ ଭାଷାରେ ଅନୁବାଦ :

जो आतङ्क से घबराया हुआ हो। भयभीत। त्रस्त।

आतङ्कवादियों से समस्त भारतवासी आतङ्कित हैं।
खूँखार शेर से आतंकित लोग घरों में घुस गए।
आतंकित, ख़ौफ़ज़द, ख़ौफ़ज़दा, खौफजद, खौफजदा, दहशतजदा, दहशतज़दा

Struck or filled with terror.

terror-stricken, terror-struck