ଅର୍ଥ : ಅಕ್ಕಿ ಹಿಟ್ಟು, ಮೈದಾ ಮೊದಲಾದವುಗಳನ್ನು ಉಂಡೆ ಮಾಡಿ ಎಣ್ಣೆಯಲ್ಲಿ ಕರೆದು ಮಾಡುವಂತಹ ಒಂದು ಖಾದ್ಯ ಪದಾರ್ಥ
ଉଦାହରଣ :
ಮಕ್ಕಳಿಗೆ ಭಜಿ ಬೋಂಡ ತುಂಬಾ ಇಷ್ಟ.
ସମକକ୍ଷ : ಬೋಂಡ
ଅନ୍ୟ ଭାଷାରେ ଅନୁବାଦ :
ଅର୍ଥ : ಆಲೂಗೆಡ್ಡೆ, ಈರುಳ್ಳಿ, ಮೊದಲಾದ ತರಕಾರಿಯನ್ನು ಕಡಲೆ ಹಿಟ್ಟಿನಲ್ಲಿ ಕಲಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಕರಿದು ಮಾಡಿದ ತಿಂಡಿ
ଉଦାହରଣ :
ಅವರು ಪಕೌಡ ತಿನ್ನುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :