ଅର୍ଥ : ಯಾವುದಾದರೂ ವಿಷಯದ ಜ್ಞಾನ ಅಥವಾ ಗುಣ ಇತ್ಯಾದಿಗಳ ದೊಡ್ಡ ಆಗರ
ଉଦାହରଣ :
ಸಂತ ಕಬೀರರು ಜ್ಞಾನದ ಭಂಡಾರವಾಗಿದ್ದರು
ସମକକ୍ଷ : ಸಾಗರ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ
ଉଦାହରଣ :
ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.
ସମକକ୍ଷ : ಉಗ್ರಾಣ, ದಾಸ್ತಾನು ಕೊಠಡಿ
ଅନ୍ୟ ଭାଷାରେ ଅନୁବାଦ :
किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।
यह गोदाम खाद्य सामग्री रखने के लिए उपयुक्त है।A depository for goods.
Storehouses were built close to the docks.ଅର୍ଥ : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ
ଉଦାହରଣ :
ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ
ଉଦାହରଣ :
ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.
ଅନ୍ୟ ଭାଷାରେ ଅନୁବାଦ :
ଅର୍ଥ : ಅಮೂಲ್ಯವಾದ ಯಾವುದೇ ವಸ್ತು ಅಥವಾ ಸಂಗತಿಯನ್ನು ಶೇಖರಿಸಿಡುವ ಮನೆ ಅಥವಾ ಕಟ್ಟಡ
ଉଦାହରଣ :
ಕಳ್ಳರು ಕೋಶಾಗಾರವನ್ನು ಕೊಳ್ಳೆ ಹೊಡೆದರು.
ସମକକ୍ଷ : ಕೋಶಾಗಾರ
ଅନ୍ୟ ଭାଷାରେ ଅନୁବାଦ :
A storehouse for treasures.
treasure houseଅର୍ଥ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ
ଉଦାହରଣ :
ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.
ସମକକ୍ଷ : ಕೋಠಿ, ಕೋಶ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ
ଅନ୍ୟ ଭାଷାରେ ଅନୁବାଦ :