ଅର୍ଥ : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ
ଉଦାହରଣ :
ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ರೀತಿಯ ಗಿಡದ ಎಲೆ ಸೇವಿಸುವುದರಿಂದ ನಶೆ ಏರುತ್ತದೆ
ଉଦାହରଣ :
ಹೋಳಿಯ ದಿನದಂದು ಶ್ಯಾಮನು ಭಂಗಿಯ ಶರಬತ್ತನ್ನು ಕುಡಿದಿದ್ದನು.
ସମକକ୍ଷ : ಭಂಗಿ ಸೊಪ್ಪು
ଅନ୍ୟ ଭାଷାରେ ଅନୁବାଦ :
A preparation of the leaves and flowers of the hemp plant. Much used in India.
bhangଅର୍ଥ : ಮತ್ತೇರಿಸುವ ಅಥವಾ ಅಮಲು ಭರಿಸುವ ಒಂದು ಪ್ರಕಾರದ ಗಾಂಜಾ ಗಿಡದಿಂದ ತಯಾರಿಸಿದ ಪದಾರ್ಥ
ଉଦାହରଣ :
ಸಾಧುಗಳು ಭಂಗಿ ಸೇದುತ್ತಾರೆ.
ସମକକ୍ଷ : ಗಾಂಜಾ
ଅନ୍ୟ ଭାଷାରେ ଅନୁବାଦ :
ଅର୍ଥ : ಶೌಚಾಲಯ ಮುಂತಾದವುಗಳನ್ನು ಸ್ವಚ್ಚ ಮಾಡುವವರು
ଉଦାହରଣ :
ಜಾಡ ಮಾಲಿ ಶೌಚಾಲಯವನ್ನು ಸರಿಯಾಗಿ ಸ್ವಚ್ಚ ಮಾಡಿಯೆ ಇಲ್ಲ.
ସମକକ୍ଷ : ಜಾಡ ಮಾಲಿ, ಶೌಚಾಲಯ ಸ್ವಚ್ಚ ಮಾಡುವವಳು
ଅନ୍ୟ ଭାଷାରେ ଅନୁବାଦ :
An employee who sweeps (floors or streets etc.).
sweeper