ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬ್ರೋಕರು ଶବ୍ଦର ଅର୍ଥ ଏବଂ ଉଦାହରଣ ।

ಬ್ರೋಕರು   ನಾಮಪದ

ଅର୍ଥ : ಕೊಳ್ಳುವವರು ಮತ್ತು ಮಾರುವವರ ಮಧ್ಯೆ ವ್ಯಾಪಾರ ಕುದುರಿಸುವ ಆ ಮೂಲಕ ಕಮೀಷನ್ ಪಡೆಯುವ ವ್ಯಕ್ತಿ ಅಥವಾ ಆ ತರಹದ ಕೆಲಸ ಮಾಡುವವರು

ଉଦାହରଣ : ಹೊಸ ಎತ್ತನ್ನು ಕೊಳ್ಳುವಾಗ ದಲ್ಲಾಳಿ ವ್ಯಾಪಾರ ಕುದುರಿಸಿದ್ದಕ್ಕಾಗಿ ನೂರು ರೂ ದಲ್ಲಾಳಿ ಪಡೆದ.

ସମକକ୍ଷ : ದಲ್ಲಾಳಿ, ಮಧ್ಯಸ್ಥ


ଅନ୍ୟ ଭାଷାରେ ଅନୁବାଦ :

दलाल का पारिश्रमिक।

नया मकान खरीदते समय हमें दस प्रतिशत दलाली देनी पड़ी।
कमिशन, कमीशन, दलाल शुल्क, दलाली, शोभा

The business of a broker. Charges a fee to arrange a contract between two parties.

brokerage

ଅର୍ଥ : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು

ଉଦାହରଣ : ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.

ସମକକ୍ଷ : ಏಜೆಂಟು, ಕಮೀಷನ್ದಾರ, ದಳ್ಳಾಳಿ, ಮಧ್ಯಸ್ಥ, ವ್ಯಾಪಾರ ಕುದುರಿಸುವವ


ଅନ୍ୟ ଭାଷାରେ ଅନୁବାଦ :

वह जो कुछ पारिश्रमिक लेकर लोगों को सौदा खरीदने या बेचने में सहायता देता हो।

यह गाड़ी हमने दलाल के माध्यम से खरीदी।
एजेंट, एजेन्ट, दलाल, ब्रोकर

A businessman who buys or sells for another in exchange for a commission.

agent, broker, factor