ଅର୍ଥ : ಜನರು ಬ್ಯಾಂಕ್ ಲಾಕರ್ ಗೆ ಹಣವನ್ನು ನೀಡಿ ಅದರಲ್ಲಿ ತಮ್ಮ ಬೆಲೆ ಬಾಳುವಂತಹ ಸಾಮಾನು ಮೊದಲಾದವುಗಳನ್ನು ಇಡುತ್ತಾರೆ
ଉଦାହରଣ :
ಶೀಲಾ ತನ್ನ ಎಲ್ಲಾ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾಳೆ.
ସମକକ୍ଷ : ಲಾಕರ್
ଅନ୍ୟ ଭାଷାରେ ଅନୁବାଦ :
A storage compartment for clothes and valuables. Usually it has a lock.
cabinet, locker, storage locker