ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೋಳು ଶବ୍ଦର ଅର୍ଥ ଏବଂ ଉଦାହରଣ ।

ಬೋಳು   ಗುಣವಾಚಕ

ଅର୍ଥ : ತಲೆಯಲ್ಲಿ ಕೂದಲ್ಲಿಲ್ಲದೆ ಇರುವುದು ಅಥವಾ ತಲೆಯ ಕೂದಲು ಉದುರುವ ರೋಗದಿಂದಾಗಿ ಹೆಚ್ಚಿನ ಕೂದಲು ಉದುರಿ ಸ್ವಲ್ಪ ಕೂದಲು ಮಾತ್ರ ಉಳಿದಿರುವ ಸ್ಥಿತಿ

ଉଦାହରଣ : ಬೋಳು ತಲೆಯ ವ್ಯಕ್ತಿ ಕೃತಕವಾಗಿ ಕೂದಲು ಬೆಳೆಸುವ ಪ್ರಯೋಗಕ್ಕೆ ಒಳಗಾಗಿದ್ದಾನೆ.

ସମକକ୍ଷ : ಕೂದಲಿಲ್ಲದ, ಕೂದಲಿಲ್ಲದಂತ, ಕೂದಲಿಲ್ಲದಂತಹ, ಕೇಶರಹಿತ, ಕೇಶರಹಿತವಾದ, ಕೇಶರಹಿತವಾದಂತ, ಕೇಶರಹಿತವಾದಂತಹ, ಬಕ್ಕ, ಬಕ್ಕನಾದ, ಬಕ್ಕನಾದಂತ, ಬಕ್ಕನಾದಂತಹ, ಬೋಳಾದ, ಬೋಳಾದಂತ, ಬೋಳಾದಂತಹ, ವಿಕೇಶಿ, ವಿಕೇಶಿಯಾದ, ವಿಕೇಶಿಯಾದಂತ, ವಿಕೇಶಿಯಾದಂತಹ


ଅନ୍ୟ ଭାଷାରେ ଅନୁବାଦ :

जिसके सिर के बाल झड़ गये हों।

कुछ गंजे व्यक्ति कृत्रिम बाल का प्रयोग करते हैं।
केशहीन, खल्वाट, गंजा, गंजू, चँदला, चंदला, टकला, टक्कल, विकेश

Lacking hair on all or most of the scalp.

A bald pate.
A bald-headed gentleman.
bald, bald-headed, bald-pated

ଅର୍ଥ : ತಲೆಯಲ್ಲಿ ಕೂದಲು ಇಲ್ಲದಿರುವುದು

ଉଦାହରଣ : ಒಬ್ಬ ಬೋಳು ವ್ಯಕ್ತಿಯನ್ನು ನೋಡಿ ಮಕ್ಕಳು ನಗಾಡುತ್ತಿದ್ದವು.

ସମକକ୍ଷ : ಕೂದಲಿಲ್ಲದ ತಲೆಯ, ಮುಂಡಾ


ଅନ୍ୟ ଭାଷାରେ ଅନୁବାଦ :

जिसके सिर के बाल मूड़ गए हों।

वह मुंडे व्यक्ति के सर पर बार-बार मार रहा था।
केशहीन, मुंडा, मुड़ा हुआ

Having no hair or fur.

A Mexican Hairless is about the size of a fox terrier and hairless except for a tufts on the head and tail.
hairless

ଅର୍ଥ : ಯಾವುದೋ ಒಂದು ವಸ್ತುವಿನ ಮೇಲ್ಭಾಗವು ಕಾರಣಾಂತರದಿಂದ ಇಲ್ಲದೆ ಇರುವುದು (ವಿಶೇಷವಾಗಿ ಲಕ್ಷಣವಾಗಿ ಕಾಣವ)

ଉଦାହରଣ : ಬಿರುಗಾಳಿಯ ಕಾರಣದಿಂದ ಇಡೀ ಕಾಡೇ ಬೋಳಾಗಿ ಹೋಯಿತು.


ଅନ୍ୟ ଭାଷାରେ ଅନୁବାଦ :

जिसके सबसे ऊपर का भाग, वस्तु आदि (विशेषकर शोभा देने वाला) किसी कारण से न हो।

आँधी के कारण पूरा जंगल ठूँठ हो गया।
गर्मी के दिनों में यह पर्वत ठूँठ हो जाता है।
ठूँठ, ठूंठ