ଅର୍ଥ : ಹಿಂದೂಗಳ ಹದಿನೇಳು ಸಂಸ್ಕಾರದಲ್ಲಿ ಒಂದು ಅದರಲ್ಲಿ ಮಗುವಿನ ತಲೆಯನ್ನು ಬೋಳಿಸಲಾಗುತ್ತದೆ
ଉଦାହରଣ :
ನನ್ನ ಗಂಡ ಧರ್ಮಸ್ಥಳದಲ್ಲಿ ಮುಡಿಕೊಟ್ಟರು.
ସମକକ୍ଷ : ಕೂದಲನ್ನು ತೆಗೆ, ಕೂದಲನ್ನು ತೆಗೆಸುವುದು, ಕೂದಲು ಕೊಡುವುದು, ತಲೆ ಬೋಳಿಸಲ್ಪಡು, ಮುಡಿಕೊಡುವುದು
ଅନ୍ୟ ଭାଷାରେ ଅନୁବାଦ :
हिन्दुओं के सोलह संस्कारों में से एक जिसमें बालक का सिर मूँड़ा जाता है।
मेरे भतीजे का मुंडन संस्कार आज मुम्बा देवी के मंदिर में संपन्न हुआ।Shaving the crown of the head by priests or members of a monastic order.
tonsureଅର୍ଥ : ತಲೆಯ ಕೂದಲನ್ನೆಲ್ಲಾ ತೆಗೆಯಿಸು
ଉଦାହରଣ :
ಹಜಾಮನ ಹತ್ತಿರ ಹೋಗಿ ತನ್ನ ತಲೆಯ ಕೂದಲನ್ನು ಬೋಳಿಸಿಕೊಂಡನು.
ସମକକ୍ଷ : ಕ್ಷೌರ ಮಾಡಿಸು, ಹಜಾಮತಿ ಮಾಡಿಸು
ଅନ୍ୟ ଭାଷାରେ ଅନୁବାଦ :
Remove body hair with a razor.
shave