ଅର୍ଥ : ದೂಷಿಸುವ ಕ್ರಿಯೆ
ଉଦାହରଣ :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
ଅନ୍ୟ ଭାଷାରେ ଅନୁବାଦ :
The act of contaminating or polluting. Including (either intentionally or accidentally) unwanted substances or factors.
contamination, pollutionଅର୍ଥ : ಜೋರಾಗಿ ಬೈದು ಹೆದರಿಸುವುದು
ଉଦାହରଣ :
ಅಲ್ಲಿ ಒಬ್ಬ ಮುಗ್ದನನ್ನು ಛೀಮಾರಿ ಹಾಕುತ್ತಿದ್ದ.
ସମକକ୍ଷ : ಛೀಮಾರಿ ಹಾಕು, ದೂಷಿಸು
ଅନ୍ୟ ଭାଷାରେ ଅନୁବାଦ :
क्रोधपूर्वक जोर से कोई कड़ी बात कहना।
वह एक भोले आदमी को डाँट रहा था।ଅର୍ଥ : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
ଉଦାହରଣ :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
ସମକକ୍ଷ : ಛೀಮಾರಿ ಹಾಕು, ದೂಷಿಸು, ನಿಂದಿಸು
ଅନ୍ୟ ଭାଷାରେ ଅନୁବାଦ :
किसी की बुराई या दोष बतलाना।
वह हमेशा दूसरों की बुराई करती है।