ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೋ ಅನುಚಿತ ಕೆಲಸಕ್ಕಾಗಿ ಕೆಟ್ಟದಾಗಿ ಮಾತನಾಡುವ ಕ್ರಿಯೆ
ଉଦାହରଣ : ಗಂಡನ ಬೈಗುಳದಿಂದ ರೋಸಿಹೋಗಿ ಹೆಂಡತಿ ಆತ್ಮಹತ್ಯೆಗೆ ಶರಣಾದಳು.
ସମକକ୍ଷ : ಗದರಿಕೆ, ಛೀಮಾರಿ, ತಿರಸ್ಕಾರ, ತೆಗಳಿಕೆ, ದೂಷಣೆ, ನಿಂದೆ, ಬೈಗುಳ
ଅନ୍ୟ ଭାଷାରେ ଅନୁବାଦ :हिन्दी English
किसी अनुचित कार्य के लिए बुरा भला कहने की क्रिया।
A mild rebuke or criticism.
ଅର୍ଥ : ಕೆಟ್ಟ ಶಬ್ದಗಳನ್ನು ಬಳಸಿ ಒಬ್ಬರನ್ನು ನಿಂದಿಸುವುದು
ଉଦାହରଣ : ನಾನು ತಪ್ಪು ಮಾಡಿದ್ದಕ್ಕೆ ನನ್ನ ತಂದೆಯಿಂದ ಬೈಗುಳ ಕೇಳಬೇಕಾಯಿತು.
ସମକକ୍ଷ : ಅಪದ್ದ, ನಿಂದೆ, ಶಾಪ
निंदा या कलंक की बात।
A defamatory or abusive word or phrase.
ସଂସ୍ଥାପନ କରନ୍ତୁ