ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೇಹುಗಾರಿಕೆ ଶବ୍ଦର ଅର୍ଥ ଏବଂ ଉଦାହରଣ ।

ಬೇಹುಗಾರಿಕೆ   ಗುಣವಾಚಕ

ଅର୍ଥ : ಗುಪ್ತವಾಗಿ ಏನನ್ನಾದರೂ ಪತ್ತೆಹಚ್ಚುವ ಕೆಲಸಕ್ಕೆ ಸಂಬಂದಿಸಿದ್ದು

ଉଦାହରଣ : ಗೂಢಾಚಾರಿಕೆಯಲ್ಲಿ ಶಲರ್ಕ್ ಹೋಮ್ಸ್ನದು ದೊಡ್ಡ ಹೆಸರು.

ସମକକ୍ଷ : ಗೂಢಾಚಾರಿಕೆ, ಗೂಢಾಚಾರಿಕೆಯಂತ, ಗೂಢಾಚಾರಿಕೆಯಂತಹ, ಪತ್ತೇದಾರಿಕೆ, ಪತ್ತೇದಾರಿಕೆಯ, ಪತ್ತೇದಾರಿಕೆಯಂತ, ಪತ್ತೇದಾರಿಕೆಯಂತಹ, ಬೇಹುಗಾರಿಕೆಯ, ಬೇಹುಗಾರಿಕೆಯಂತ, ಬೇಹುಗಾರಿಕೆಯಂತಹ


ଅନ୍ୟ ଭାଷାରେ ଅନୁବାଦ :

जो जासूस से सम्बंधित हो या जासूस का।

मैं जासूसी कहानियाँ पढ़ना पसंद करता हूँ।
जासूसी

ಬೇಹುಗಾರಿಕೆ   ನಾಮಪದ

ଅର୍ଥ : ರಹಸ್ಯವನ್ನು ಪತ್ತೆ ಮಾಡುವ ಕೆಲಸ

ଉଦାହରଣ : ಗೂಢಚಾರನ ಗೂಢಚಯರ್ ಸಫಲವಾಗಿ ಕೊಲೆಗಾರರು ಸಿಕ್ಕಿಬಿದ್ದ

ସମକକ୍ଷ : ಗೂಢಚಯರ್, ಪಾಳತಿ, ಬೇಹು


ଅନ୍ୟ ଭାଷାରେ ଅନୁବାଦ :

जासूस का काम।

जासूस की जासूसी रंग लाई और कातिल पकड़ा गया।
जासूसी, मुखबिरी, मुख़बिरी

The act of detecting something. Catching sight of something.

catching, detection, espial, spotting, spying