ଅର୍ଥ : ದೂರ ಮಾಡುವುದು
ଉଦାହରଣ :
ಭಗವಂತನು ಎಲ್ಲರ ದುಃಖವನ್ನು ನಿವಾರಿಸುತ್ತಾನೆ.
ସମକକ୍ଷ : ದೂರ ಮಾಡು, ನಿವಾರಣೆ ಮಾಡು, ನಿವಾರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು
ଉଦାହରଣ :
ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ.
ସମକକ୍ଷ : ಕತ್ತರಿಸು, ತುಂಡಾಕು, ತುಂಡು ಮಾಡು, ಬೇರಾಗಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ವ್ಯತ್ಯಾಸ ಅಥವಾ ಅಂತರವನ್ನು ಹೇಳುವ ಅಥವಾ ಮಾಡುವ ಪ್ರಕ್ರಿಯೆ
ଉଦାହରଣ :
ನಾವು ಅನೇಕ ಪ್ರಕಾರದ ಹಣ್ಣುಗಳನ್ನು ಬೇರೆ ಮಾಡಿದೆವು.
ଅନ୍ୟ ଭାଷାରେ ଅନୁବାଦ :
* फर्क या अंतर बताना या करना।
हमने अनेक प्रकार के फलों में अंतर किया।Mark as different.
We distinguish several kinds of maple.