ଅର୍ଥ : ನೀರಿನಲ್ಲಿ ಏನನ್ನಾದರೂ ಬೇಯಿಸಿ ತಯಾರಿಸಿರುವುದು
ଉଦାହରଣ :
ಊಟದ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಕೊಟ್ಟರು.
ସମକକ୍ଷ : ಕುದಿಸಿದ, ಕುದಿಸಿದಂತ, ಕುದಿಸಿದಂತಹ, ಬೇಯಿಸಿದಂತ, ಬೇಯಿಸಿದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದನ್ನು ಬೇಯಿಸಿರುವ
ଉଦାହରଣ :
ಅವನು ಬೇಯಿಸಿದ ಮಾವಿನಕಾಯಿಯನ್ನು ತಿನ್ನುತ್ತಿದ್ದಾನೆ
ସମକକ୍ଷ : ಪರಿಪಕ್ವವಾದ, ಬೆಂದ
ଅନ୍ୟ ଭାଷାରେ ଅନୁବାଦ :